ಇನ್ಫೋಸಿಸ್ ಬಿಪಿಓ ಆದಾಯ ಹೆಚ್ಚಳ ನಿರೀಕ್ಷೆ

ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಈ ಹಣಕಾಸು ವರ್ಷದಲ್ಲಿ ಕಂಪೆನಿಯ ನಿವ್ವಳ ಲಾಭ ಶೇ.20-22ರಷ್ಟು ಹೆಚ್ಚಳವಾಗಲಿದೆ ಎಂದರು. ಇನ್ಫೋಸಿಸ್ ತನ್ನ ಹೊರಗುತ್ತಿಗೆ ವಹಿವಾಟಿಗೆ ಪ್ರತ್ಯೇಕ ಘಟಕ ಇನ್ಫೋಸಿಸ್ ಬಿಪಿಓವನ್ನು 2002ರಲ್ಲಿ ಸ್ಥಾಪಿಸಿತ್ತು. ಕಳೆದ ಹಣಕಾಸು ವರ್ಷದಲ್ಲಿ ಕಂಪೆನಿಯ ಆದಾಯದಲ್ಲಿ ಶೇ.11 ಹಾಗೂ ನಿವ್ವಳ ಆದಾಯದಲ್ಲಿ ಶೇ 22 ಏರಿಕೆ ದಾಖಲಿಸಿದ್ದು ಒಟ್ಟು 16,400 ಉದ್ಯೋಗಿಗಳನ್ನು ಹೊಂದಿದೆ.












Click it and Unblock the Notifications