ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ: ಕೇಂದ್ರ

ನವದೆಹಲಿ,

ಜೂ.5:
ಇಂಡಿಯನ್
ಮುಜಾಹಿದ್ದೀನ್
ಸಂಘಟನೆಯನ್ನು
ಉಗ್ರಗಾಮಿ
ಸಂಘಟನೆ
ಎಂದು
ಕೇಂದ್ರ
ಗೃಹ
ಸಚಿವಾಲಯ
ಶುಕ್ರವಾರ
ಘೋಷಿಸಿದೆ.
ಮೂಲಕ
ಉಗ್ರರ
ವಿರುದ್ಧದ
ಹೋರಾಟಕ್ಕೆ
ಕೇಂದ್ರ
ಸರಕಾರ
ಮಹತ್ವದ
ಹೆಜ್ಜೆಯನ್ನಿಟ್ಟಿದೆ.
ದೆಹಲಿ
ಸೇರಿದಂತೆ
ದೇಶದ
ಹತ್ತಕ್ಕು
ಹೆಚ್ಚು
ಕಡೆ
ಸರಣಿ
ಸ್ಫೋಟಕ್ಕೆ
ಇಂಡಿಯನ್
ಮುಜಾಹಿದ್ದೀನ್
ಕಾರಣವಾಗಿತ್ತು.

id="toptextpromo">

ಇಂಡಿಯನ್

ಮುಜಾಹಿದ್ದೀನ್
ಹಾಗೂ
ಅದರ
ಎಲ್ಲಾ
ಶಾಖೆಗಳನ್ನು
1967ರ
ಕಾನೂನು
ಬಾಹಿರ
ಚಟುವಟಿಕೆಗಳ
ತಡೆ
ಕಾಯಿದೆ
ವ್ಯಾಪ್ತಿಗೆ
ಸೇರ್ಪಡಿಸಲು
ಆದೇಶ
ಹೊರಡಿಸಲಾಗಿದೆ
ಎಂದು
ಕೇಂದ್ರ
ಗೃಹ
ಖಾತೆ
ತಿಳಿಸಿದೆ.
ಪಾಕಿಸ್ತಾನದ
ಐಎಸ್
ಸಂಸ್ಥೆ
ಇಂಡಿಯನ್
ಮುಜಾಹಿದ್ದೀನ್
ಸಂಘಟನೆಯನ್ನು
ನೇರವಾಗಿ
ನಿಯಂತ್ರಿಸುತ್ತಿದೆ
ಎಂದು
ಗೃಹ
ಇಲಾಖೆ
ಹೇಳಿದೆ.

id='are-slot-1'
class='oiad
oi-axt
oiadv'>
id='top-searched-articles'>

ಉಗ್ರಗಾಮಿ

ಸಂಘಟನೆಗಳ
ಸಂಖ್ಯೆ
ಇದೀಗ
35ಕ್ಕೆ
ಏರಿದೆ.
ಇಂಡಿಯನ್
ಮುಜಾಹಿದ್ದೀನ್
ಸೇರಿದಂತೆ
ಪಟ್ಟಿಯಲ್ಲಿ
ಅಲ್
ಖೈದಾ,
ಎಲ್ಟಿಟಿಇ,
ಜೈಶ್
ಮೊಹಮ್ಮದ್,
ಹಿಜ್ಬುಲ್
ಮುಜಾಹಿದ್ದೀನ್,
ಸಿಪಿಐ-ಮಾವೋವಾದಿ
ಮತ್ತು
ಉಲ್ಫಾ
ಸೇರಿವೆ.
ಇಂಡಿಯನ್
ಮುಜಾಹಿದ್ದೀನ್
ದೆಹಲಿ,
ಉತ್ತರ
ಪ್ರದೇಶ,
ಬೆಂಗಳೂರು
ಮತ್ತು
ಮುಂಬೈಗಳಲ್ಲಿ
ನಡೆದ
ಬಾಂಬ್
ಸ್ಫೋಟಗಳಲ್ಲಿ
ಭಾಗಿಯಾಗಿದೆ
ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+