ನವೆಂಬರ್ ನಲ್ಲಿ ಭಾರತಕ್ಕೆ ಬರಾಕ್ ಒಬಾಮಾ
ವಾಷಿಂಗ್ಟನ್,
ಜೂ.4: ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಆಹ್ವಾನನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸ್ವೀಕರಿಸಿದ್ದು ನವೆಂಬರ್ 2010ಕ್ಕೆ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಒಬಾಮಾ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. id="toptextpromo">"ಮನಮೋಹನ್
ಸಿಂಗ್ ಅವರು ಅಮೆರಿಕಾಗೆ ಭೇಟಿ ನೀಡಿದ್ದಾಗ ಭಾರತಕ್ಕೆ ಭೇಟಿ ನೀಡುವಂತೆ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಸೌಜನ್ಯಯುತವಾಗಿ ಆಹ್ವಾನಿಸಿದ್ದರು. ಹಾಗೆ ಆಗಲಿ ಎಂದು ಅವರ ಆಹ್ವಾನವನ್ನು ಸ್ವೀಕರಿಸಿದ್ದೆ " ಎಂದು ಒಬಾಮಾ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಾಷಿಂಗ್ಟನ್
ನಲ್ಲಿ ಭಾರತ ಅಮೆರಿಕಾ ವಿದೇಶಾಂಗ ಸಚಿವರ ನಡುವಿನ ಚರ್ಚೆಯ ಸಂದರ್ಭದಲ್ಲಿ ಉಭಯ ದೇಶಗಳ ಪ್ರತಿನಿಧಿಗಳಿಗೆ ಔತಣ ನೀಡಿದರು. ಈ ಸಂದರ್ಭದಲ್ಲಿ ಒಬಾಮಾ ಭಾರತಕ್ಕೆ ಭೇಟಿ ನೀಡುವ ವಿಷಯ ತಿಳಿಸಿದ್ದಾರೆ.











Click it and Unblock the Notifications