ಐಪ್ಯಾಡ್ ತದ್ರೂಪ ಐಪೆಡ್ ಬಂದಿದೆ, ಎಚ್ಚರ!

ಅವರು ಒಂದು ಹೊಸ ಬ್ರಾಂಡಿನ ವಾಚ್ನ್ನು ತೋರಿಸಿದ ಅರ್ಧ ಗಂಟೆಯೊಳಗೆ ಅದರ ತದ್ರೂಪದ ನಕಲಿ ವಾಚ್ನ್ನು ತಯಾರಿಸಬಲ್ಲರು. ಈಗ ipad ತರಹವೇ ಕಾಣುವ ipedನ್ನು ಉತ್ಪಾದಿಸಿರುವ ಚೀನಿಯರು ಅದನ್ನು ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಆಪಲ್ನ ದೊರೆ ಸ್ಟೀವ್ ಜಾಬ್ಸ್ ರವರ ಇತ್ತೀಚಿನ ಯಶಸ್ಸು ಈ iPad. ಈಗಾಗಲೇ ಮಾರುಕಟ್ಟೆಯಲ್ಲಿದ್ದ ಬೇರೇ ಈ-ರೀಡರ್ ಗಳಿಗೆ ಸವಾಲಾಗಿ ತನ್ನ ಅಧಿಪತ್ಯವನ್ನು ಯಶಸ್ವಿಯಾಗಿ ವಿಸ್ತರಿಸಿದ್ದ iPadಗೆ ಈಗ ತನ್ನದೇ ತದ್ರೂಪ iPed ನೋಡಿ ಸಂಭ್ರಮಿಸುವ ಅವಕಾಶ ಎದುರಾಗಿದೆ.
ನೋಡಲು ತೇಟ್ iPad ತರಹನೇ ಇರೋ ಈ iPed, ನಮ್ಮ ಪಕ್ಕದ (ಮೇಲಿನ?) ಚೀನಿಗಳ ಕೊಡುಗೆ. ಬನ್ನಿ ನೋಡೋಣ iPedನ ಕೆಲವು ಗುಣಗಳನ್ನು.
* ಗೂಗಲ್ ನ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 1.5ನಲ್ಲಿ ಕಾರ್ಯನಿರ್ವಹಿಸಬಲ್ಲದು.
* 16 ಜಿಬಿ ಮೆಮೊರಿ, 1 ಜಿಬಿ ರಾಮ್.
* 7 ಇಂಚಿನ ಸ್ಕ್ರೀನ್ (ipadಗಿಂತ ಚಿಕ್ಕದು)
* ಡಿಸ್ಪ್ಲೇ 800 x 400 ಪಿಕ್ಸೆಲ್ಸ್.
iPadಗಿಂತ iped ತೂಕ ಸ್ವಲ್ವ ಹೆಚ್ಚು. ಆದರೆ ಬೆಲೆ ಕೇವಲ 150 ಅಮೆರಿಕನ್ ಡಾಲರ್ಗಳು. ಅಂದರೆ iPad ಗಿಂತ ನಾಲ್ಕರಷ್ಟು ಸೋವಿ. iped ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications