ದಿನಕ್ಕೆ ಎಟಿಎಂನಿಂದ ಲಕ್ಷ ರು ಪಡೆಯಿರಿ

ನವದೆಹಲಿ,

ಮೇ.31:
ದೇಶದ
ಪ್ರಮುಖ
ಖಾಸಗಿ
ಬ್ಯಾಂಕ್
ಎಚ್
ಡಿಎಫ್
ಸಿ
ಬ್ಯಾಂಕ್
ಒಂದು
ದಿನದಲ್ಲಿ
ಎಟಿಎಂಗಳಿಂದ
ಹಣ
ಪಡೆಯುವ
ಮೊತ್ತವನ್ನು
ಹಿಗ್ಗಿಸಿದೆ.
ಗ್ರಾಹಕರು
ಇನ್ಮುಂದೆ
ದಿನಕ್ಕೆ
ಒಂದು
ಲಕ್ಷ
ರುಪಾಯಿಗಳನ್ನು
ಪಡೆಯಬಹುದು
ಹಾಗೂ
ಡೆಬಿಟ್
ಕಾರ್ಡ್
ಶಾಂಪಿಂಗ್
ಮಿತಿ
ಕೂಡ
ಏರಿಕೆಯಾಗಿದ್ದು,
1.25
ಲಕ್ಷ
ರುಪಾಯಿಗಳಿಗೆ
ಏರಿಕೆ
ಮಾಡಲಾಗಿದೆ.

id="toptextpromo">

ಜೂನ್

1ರಿಂದ
ಗ್ರಾಹಕರು
ಸೌಲಭ್ಯ
ಪಡೆಯಬಹುದಾಗಿದೆ.
ಅಲ್ಲದೆ
ಗ್ರಾಹಕರು
3
ಲಕ್ಷ
ರುಪಾಯಿಗಳವರೆಗೆ
ಎಟಿಎಂಗಳ
ಮೂಲಕ
ಅಥವಾ
ದೂರವಾಣಿ(ಫೋನ್
ಬ್ಯಾಂಕಿಂಗ್)
ಮೂಲಕ
ಹಣ
ವರ್ಗಾವಣೆ
ಮಾಡಬಹುದಾಗಿದೆ.
ಪ್ರಸ್ತುತ
ಬ್ಯಾಂಕ್
ಎಟಿಎಂಗಳಿಂದ
ಹಣ
ಹಿಂಪಡೆಯುವ
ಗರಿಷ್ಠ
ಮಿತಿ
ಪ್ರತಿ
ನಿತ್ಯ
50,000
ರುಪಾಯಿಗಳಾಗಿವೆ.

id='are-slot-1'
class='oiad
oi-axt
oiadv'>
id='top-searched-articles'>

ಎಚ್

ಡಿ
ಎಫ್
ಸಿ
ಬ್ಯಾಂಕ್
ಇಂಪೀರಿಯಲ್
ಗೋಲ್ಡ್
ಕಾರ್ಡ್
ಗಳ
ಗ್ರಾಹಕರಿಗೆ
ಸೌಲಭ್ಯ
ನೀಡಲಾಗಿದೆ.
ಎಚ್
ಡಿ
ಎಫ್
ಸಿ
ಬ್ಯಾಂಕ್
ಈಗ
ವಿಸ್ತರಿಸಲಾದ
ಸೌಲಭ್ಯದ
ಮಾಹಿತಿಯನ್ನು
ಗ್ರಾಹಕರಿಗೆ
ನೀಡುವ
ಪ್ರಕ್ರಿಯೆಯಲ್ಲಿ
ನಿರತವಾಗಿದ್ದು,
ಮಿತಿಯ
ವಿಸ್ತರಣೆಗೆ
ಇತರ
ಬ್ಯಾಂಕ್
ಗಳು
ಮುಂದಾಗಲಿವೆ
ಎಂದು
ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+