ದುಬೈಗೆ ಮಾಂಸ ಸಪ್ಲೈ ಭಾರತ ಟಾಪ್
ದುಬೈ,
ಮೇ.26: ಭಾರತ, ಅಸ್ಟ್ರೇಲಿಯಾ ಹಾಗೂ ಬ್ರೆಜಿಲ್ ದುಬೈಗೆ ಅತ್ಯಧಿಕ ಮಾಂಸ ಸರಬರಾಜು ಮಾಡುವ ದೇಶಗಳಾಗಿವೆ ಎಂದು ಕಳೆದ ವರ್ಷದ ಅಮದು ರಫ್ತು ಪ್ರಮಾಣದ ಆಧಾರದ ಮೇಲೆ, ಇಲ್ಲಿನ ವಿದೇಶಿ ವಹಿವಾಟು ಸಚಿವಾಲಯ ಹೇಳಿದೆ. id="toptextpromo">ಗಣರಾಜ್ಯಕ್ಕೆ
ಸರಬರಾಜು ಮಾಡಿದ ಮಾಂಸದಲ್ಲಿ ಭಾರತದ ಪಾಲು ಶೇ.16.3 ರಷ್ಟಾಗಿದ್ದು ಬ್ರೆಜಿಲ್ ಮತ್ತು ಅಮೆರಿಕದ ಪಾಲು ಕ್ರಮವಾಗಿ ಶೇ. 13.9 ಹಾಗೂ ಶೇ.6.3 ರಷ್ಟಿದೆ. ಸಚಿವಾಲಯದ ಅಧ್ಯಯನದ ಪ್ರಕಾರ ವಿವಿಧ ದೇಶಗಳು ತಮ್ಮ ಗೋ ಮಾಂಸ ಬೇಡಿಕೆಯ ಶೇ. 52.4 ರಷ್ಟನ್ನು 5 ದೇಶಗಳಿಂದ ಪಡೆದುಕೊಂಡಿದ್ದು ಇದರಲ್ಲಿ ಹಾಲೆಂಡ್ ಮುಂಚೂಣಿಯಲ್ಲಿದ್ದು ಇದರ ಪಾಲು ಶೇ.13.1 ರಷ್ಟಿದೆ. id='are-slot-1' class='oiad oi-axt oiadv'> id='top-searched-articles'>ಯುಎಇ
ಗಣರಾಜ್ಯದ ಶೇ.87 ರಷ್ಟು ಶೀಥಲೀಕರಿಸಿದ ಮಾಂಸದ ಆಮದಿನಲ್ಲಿ ಭಾರತದ ಪಾಲು ಶೇ.55 ರಷ್ಟಿದ್ದು, ಬ್ರೆಜಿಲ್ ನ ಪಾಲು ಶೇ.25 ಹಾಗೂ ಆಸ್ಟ್ರೇಲಿಯಾದ ಪಾಲು ಶೇ.7 ಆಗಿದೆ. ಮಾಂಸದ ಸರಬರಾಜಿಗೆ ಇತರ ದೇಶಗಳತ್ತ ಗಮನ ಹರಿಸುತ್ತಿದ್ದು, ಅರಬ್ ಮತ್ತು ಆಫ್ರಿಕಾದ ದೇಶಗಳತ್ತ ಮುಖ ಮಾಡಿದೆ ಎಂದು ಸಚಿವಾಲಯದ ವರದಿ ಹೇಳಿದೆ.











Click it and Unblock the Notifications