ನಾರದ ವಿಜಯ ಚೀನಾದಲ್ಲಿ ರಿಮೇಕ್ !
ಶಾಂಘೈ,
ಮೇ. 25: 1980ರಲ್ಲಿ ಕನ್ನಡದಲ್ಲಿ ಒಂದು ಚಿತ್ರಬಂದಿತ್ತು. ನಾರದ ವಿಜಯ ಅಂತ ಅದರ ಹೆಸರು. ನಾಯಕಿಯ ತಂದೆ ಅಶ್ವಥ್ ರವರು ಇಂಧನ ಇಲ್ಲದೇ ಚಲಿಸಬಲ್ಲ ಕಾರನ್ನು ಕಂಡು ಹಿಡಿದಿರುತ್ತಾರೆ. ಇದನ್ನು ದುರುಪಯೋಗ ಪಡಿಸಿಕೊಂಡು, ಹಣಗಳಿಸುವ ಸಲುವಾಗಿ ಕೇಡಿಗಳು (ಸುಧೀರ್ & ತೂಗ್ ದೀಪ್) ಅಶ್ವತ್ ರನ್ನು ಅಪಹರಿಸಿರುತ್ತಾರೆ. ನಂತರ ಏನಾಯ್ತು ಅನ್ನೋದೇ ಚಿತ್ರಕಥೆ. OK. id="toptextpromo">ಈಗ
ಚೀನಾದವರು ಇದೇ ಸಾಧನೆಯನ್ನು ನಿಜ ಜೀವನದಲ್ಲಿ ಸಾಧಿಸಿದ್ದಾರೆ. ವಾತಾವರಣದಲ್ಲಿರುವ ಗಾಳಿ (CO2) ಮತ್ತು ನೀರನ್ನು ಹೀರಿಕೊಂಡು, ಅದನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಿ, ಇದೇ ಶಕ್ತಿಯಿಂದ ಕಾರು ಚಲಿಸುವಂತೆ ಮಾಡಿದ್ದಾರೆ. ಆಮ್ಲಜನಕವು ಉಪಉತ್ಪನ್ನ. id='are-slot-1' class='oiad oi-axt oiadv'> id='top-searched-articles'>ಕಾರಿನ
ಹೆಸರು "yea-zi". ಅಂದರೆ ಅವರ ಭಾಷೆಯಲ್ಲಿ "ಎಲೆ" ಎಂಬರ್ಥ ಇದೆ. ದ್ಯುತಿಸಂಶ್ಲೇಷಣೆ ಮೂಲಕ ಸಸ್ಯಗಳು ಮಾತ್ರವಲ್ಲ ಇನ್ನು ಮುಂದೆ ಚೀನಾದ ಕಾರುಗಳು ಸಹ ಉಸಿರಾಡಬಲ್ಲವು ಎನ್ನುವ ಸುದ್ದಿ ಓದಿ ನೀವು ಏದುಸಿರುಪಡುವ ಅಗತ್ಯವಿಲ್ಲ. ರಿಲ್ಯಾಕ್ಸ್.











Click it and Unblock the Notifications