ಇನ್ಫಿ, ವಿಪ್ರೋ ಹೊಸ ಕೇಂದ್ರಗಳ ಸ್ಥಾಪನೆ
ಬೆಂಗಳೂರು,
ಮೇ.25: ಜಾಗತಿಕ ಆರ್ಥಿಕ ಬಿಕ್ಕಟ್ಟು ಉಪಶಮನವಾಗುತ್ತಿದ್ದಂತೆ, ಬೆಂಗಳೂರು ಮೂಲದ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳು ಹೊಸ ಶಾಖೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿವೆ. ನಗರದಲ್ಲಿ ಇನ್ಫೋಸಿಸ್ ನ ಎರಡು ಕೇಂದ್ರಗಳು ಹಾಗೂ ವಿಪ್ರೋ ಸಂಸ್ಥೆಯ ಒಂದು ಸಾಫ್ಟ್ ವೇರ್ ಕೇಂದ್ರ ಅಭಿವೃದ್ಧಿಯಾಗಲಿದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. id="toptextpromo">ರಾಜ್ಯದಲ್ಲಿ
ಸುಮಾರು 58,517 ಕೋಟಿ ರು ಬಂಡವಾಳ ಹೂಡಲು 60 ಕಂಪೆನಿಗಳಿಗೆ ಸರ್ಕಾರ ಪರವಾನಿಗಿ ನೀಡಿದೆ. ಜೂನ್ 3 ಹಾಗೂ 4 ರಂದು ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಇದರಿಂದಾಗಿ ಸುಮಾರು 3,07,205 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಚಿವ ನಿರಾಣಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಇನ್ಫಿ
ಎರಡು
ಕೇಂದ್ರಗಳು:
ಎರಡು
ಸಾಫ್ಟ್
ವೇರ್
ಕೇಂದ್ರಗಳನ್ನು
ಆರಂಭಿಸಲು
ಇನ್ಫೋಸಿಸ್
ಮುಂದಾಗಿದೆ.
ಈಗಿರುವ
ಇನ್ಫಿ
ಕೇಂದ್ರಕ್ಯಾಂಪಸ್
ನ
ನಾಲ್ಕುಪಟ್ಟು
ದೊಡ್ಡದಾದ
(ಸುಮಾರು
360ಎಕರೆ
ವಿಸ್ತೀರ್ಣ)ಕ್ಯಾಂಪಸ್
ಸರ್ಜಾಪುರದ
ಬಳಿ
ರೂಪುಗೊಳ್ಳಲಿದೆ.
ಈ
ಕೇಂದ್ರಕ್ಕೆ
ಸುಮಾರು
2,960
ಕೋಟಿ
ರು
ವೆಚ್ಚ
ತಗುಲಲಿದೆ.
710ಕೋಟಿ
ರು
ವೆಚ್ಚದ
ಇನ್ನೊಂದು
ಕೇಂದ್ರ
ದೇವನಹಳ್ಳಿ
ಸಮೀಪ
ನಿರ್ಮಾಣವಾಗಲಿದೆ.
ವಿಪ್ರೋ
ಸುಮಾರು
537
ಕೋಟಿ
ರು.
ವೆಚ್ಚದಲ್ಲಿ
40
ಎಕರೆ
ವಿಸ್ತೀರ್ಣದ
ಕ್ಯಾಂಪಸ್
ಆರಂಭಿಸಲಿದೆ.












Click it and Unblock the Notifications