ಇರಾನ್ ದೇಶದಲ್ಲಿ ಮತ್ತೊಬ್ಬನಿಗೆ ಗಲ್ಲು

ಕಳೆದ ವರ್ಷ 270 ಅಪರಾದಧಿಗಳನ್ನು ಗಲ್ಲಿಗೇರಿಸಲಾಗಿತ್ತು. ಆ ನೆಲದಲ್ಲಿ ಕೊಲೆ, ಅತ್ಯಾಚಾರ, ಡಕಾಯಿತಿ ಹಾಗೂ ಕಾನೂನು ಬಾಹಿರ ಮಾದಕ ವಸ್ತು ಸಂಗ್ರಹಣೆ ಇಂಥದ್ದಕ್ಕೆಲ್ಲಾ ಗಲ್ಲು ಸೇವೆ ಖಂಡಿತ. ಒಂದೊಂದು ದೇಶದ ಸಂವಿಧಾನ ಒಂದು ತರಹ. ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದರಂತೂ ಮುಗಿದೇ ಹೋಯಿತು.












Click it and Unblock the Notifications