ಸೇವೆ : ಅಕ್ಷಯ ಪಾತ್ರ ಫೌಂಡೇಷನ್ ಗೆ ಪ್ರಶಸ್ತಿ

ಈ ಪ್ರಶಸ್ತಿಯನ್ನು ವ್ಯವಹಾರ, ರಾಜಕೀಯ, ಮಾಧ್ಯಮ, ಮನರಂಜನೆ, ಕ್ರೀಡೆ, ಆರೋಗ್ಯ, ರಕ್ಷಣೆ ಮತ್ತಿತರ ಕ್ಷೇತ್ರದ ಸಾಧಕರಿಗೆ ನೀಡಲಾಗುತ್ತಿದೆ. ಪ್ರತಿಷ್ಠಾನ ಪ್ರತಿದಿನ 1.2 ದಶಲಕ್ಷ ಮಕ್ಕಳಿಗೆ ಊಟ ಒದಗಿಸುತ್ತಿರುವ ಬೃಹತ್ ಎನ್ ಜಿಓ ಆಗಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ.












Click it and Unblock the Notifications