ಬುಧವಾರ ಐಸಿಎಸ್ಇ ಐಎಸ್ ಸಿ ಫಲಿತಾಂಶ
ಬೆಂಗಳೂರು,
ಮೇ. 17 : ಐಸಿಎಸ್ಇ ಹತ್ತನೇ ತರಗತಿ(Class X) ಮತ್ತು ಐಎಸ್ ಸಿ ಹನ್ನೆರಡನೇ ತರಗತಿ(Class XII) ಪರೀಕ್ಷಾ ಫಲಿತಾಂಶಗಳು ಮೇ 19ರ ಬುಧವಾರ ಅಂತರ್ಜಾಲದಲ್ಲಿ ಪ್ರಕಟವಾಗಲಿವೆ. ಇಂಟರ್ನೆಟ್ ನಲ್ಲಿ ಫಲಿತಾಂಶ ಲಭ್ಯವಾಗುವ ಸಮಯ ಮಧ್ಯಾನ್ಹ 3 ಗಂಟೆ. ಈ ಎರಡು ಕೋರ್ಸುಗಳಿಗೆ ಮಾರ್ಚ್ 2010ರಲ್ಲಿ ಪರೀಕ್ಷೆಗಳು ನಡೆದಿದ್ದವು. id="toptextpromo">ಫಲಿತಾಂಶ
ದೊರೆಯುವ ಅಂತರ್ಜಾಲತಾಣಗಳ ವಿಳಾಸ : www.cisce.examresults.net, www.cisce.myschool.in.com id='are-slot-1' class='oiad oi-axt oiadv'> id='top-searched-articles'>ಸಿಬಿಎಸ್ಇ
ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಈ ವಾರದ ಯಾವುದೇ ದಿನ ಪ್ರಕಟಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ. ಒಂದು ನಿರೀಕ್ಷೆಯ ಪ್ರಕಾರ CBSE Class X ಫಲಿತಾಂಶ 21 ಗುರುವಾರ ಅಥವಾ 22 ಶುಕ್ರವಾರ ಇಂಟರ್ನೆಟ್ಟಿನಲ್ಲಿ ಸಿಗಬಹುದು.











Click it and Unblock the Notifications