ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಥುನ್ ಗೆ ಬಾರ್ಡರ್-ಗವಾಸ್ಕರ್ ಸ್ಕಾಲರ್ ಶಿಪ್

By Mahesh
|
Google Oneindia Kannada News

Abhimanyu Mithun
ಬೆಂಗಳೂರು, ಮೇ.14: ಕರ್ನಾಟಕದ ಯುವ ವೇಗಿ ಅಭಿಮನ್ಯು ಮಿಥುನ್ ಸೇರಿದಂತೆ ಮೂರುಕ್ರಿಕೆಟಿಗರು ಪ್ರತಿಷ್ಠಿತ ಬಾರ್ಡ್‌ರ್-ಗವಾಸ್ಕರ್ ಸ್ಕಾಲರ್ ಶಿಪ್‌ಗೆ ಆಯ್ಕೆ ಯಾಗಿದ್ದಾರೆ. ಪಂಜಾಬ್‌ನ ಆಲ್‌ರೌಂಡರ್ ಮಂದೀಪ್ ಸಿಂಗ್ ಹಾಗೂ ಹರ್ ಪ್ರೀತ್ ಸಿಂಗ್ ಬಿಸಿಸಿಐ ಗುರುವಾರ ಪ್ರಕಟಿಸಿರುವ ಸ್ಕಾಲರ್‌ಶಿಪ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇತರೆ ಆಟಗಾರರಾಗಿದ್ದಾರೆ.

ಈ ಮೂರು ಆಟಗಾರರು ಮೇ 15ರಿಂದ 18ರವರೆಗೆ ಬ್ರಿಸ್ಬೇನ್ ನಲ್ಲಿರುವ ಕ್ರಿಕೆಟ್ ಆಸ್ಟ್ರೇಲಿಯಾದ ತರಬೇತಿ ಕೇಂದ್ರದಲ್ಲಿ ಮಾರ್ಗದರ್ಶನ ಪಡೆಯಲಿದ್ದಾರೆ. ಟೆಸ್ಟ್‌ನಲ್ಲಿ 10 ಸಾವಿರ ರನ್ ಕಲೆಹಾಕಿರುವ ಭಾರತ ಹಾಗೂ ಆಸ್ಟ್ರೇಲಿಯಾ ದಂತಕತೆಗಳಾದ ಗವಾಸ್ಕರ್ ಮತ್ತು ಬಾರ್ಡರ್ ಹೆಸರಿನಲ್ಲಿ ಬಿಸಿಸಿಐ ಈ ಸ್ಕಾಲರ್‌ಶಿಪ್ ನೀಡುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X