ನಿಮ್ಮ ಮಾಹಿತಿ ಜನಗಣತಿಯಲ್ಲಿ ಸೇರಿಲ್ಲವೇ?

ನವದೆಹಲಿ,

ಮೇ.10:
ದೇಶದಲ್ಲಿ
ಜನಗಣತಿ
ನಡೆಯುತ್ತಿದ್ದು,
ರಾಜ್ಯದಲ್ಲಿ
ಈಗಾಗಲೇ
ಮುಗಿಯುವ
ಹಂತಕ್ಕೆ
ಬಂದಿದೆ.
ಜನಗಣತಿ
ಸಮಯದಲ್ಲಿ
ಮಾಹಿತಿ
ದಾಖಲಿಸಲು
ಸಾಧ್ಯವಾಗದಿರುವ
ನಾಗರಿಕರು
ಚಿಂತಿಸಬೇಕಿಲ್ಲ.
ಗಣತಿ
ಕಾರ್ಯ
ನಡೆಸುವ
ಅಧಿಕಾರಿಗಳನ್ನು
ಸಂಪರ್ಕಿಸಿ
ನಿಮ್ಮ
ಹಾಗೂ
ನಿಮ್ಮ
ಕುಟುಂಬದ
ಸಂಪೂರ್ಣ
ಮಾಹಿತಿ
ಅವರಿಗೆ
ನೀಡಬಹುದು.

id="toptextpromo">

ಭಾರತೀಯ

ಜನಗಣತಿ
ಆಯುಕ್ತರ
ಕಚೇರಿ
ಉಚಿತ
ಸಹಾಯವಾಣಿ
ಸೇವೆಯನ್ನು
ಆರಂಭಿಸಿದ್ದು,
ದೂರು
ಪಡೆದ
ತಕ್ಷಣ
ಅಧಿಕಾರಿಗಳನ್ನು
ನಿಮ್ಮ
ಮನೆಗೆ
ಕಳುಹಿಸಲಾಗುತ್ತದೆ.
ಜನಗಣತಿಯಲ್ಲಿ
ನಿಮ್ಮ
ವಿವರಗಳನ್ನು
ದಾಖಲು
ಮಾಡಲಾಗುತ್ತದೆ.
ಜನಗಣತಿ
ವೇಳೆ
ನಿಮ್ಮ
ವಿವರಗಳು
ಸೇರಿಕೊಳ್ಳದಿದ್ದರೆ
1800
110
111
ಸಂಖ್ಯೆಗೆ
ಕರೆ
ಮಾಡಬಹುದು
ಅಥವಾ
rgoffice.rgi@
nic.inಗೆ
ಇಮೇಲ್
ಕಳಿಸಬಹುದು.

id='are-slot-1'
class='oiad
oi-axt
oiadv'>
id='top-searched-articles'>

ದೂರವಾಣಿ

ಮತ್ತು
ಇಮೇಲ್
ಸೇವೆ
ಲಭ್ಯವಿಲ್ಲದವರು
ಸ್ಥಳೀಯ
ತಹಸೀಲ್ದಾರ್,
ವಾರ್ಡ್
ಅಧಿಕಾರಿ
ಅಥವಾ
ಜನಗಣತಿ
ಅಧಿಕಾರಿಗಳನ್ನು
ಸಂಪರ್ಕಿಸಬಹುದು.ದೇಶದ
35
ರಾಜ್ಯ
ಹಾಗೂ
ಕೇಂದ್ರಾಡಳಿತ
ಪ್ರದೇಶಗಳಲ್ಲಿನ
1.2
ಕೋಟಿ
ನಿವಾಸಿಗಳ
ಮಾಹಿತಿ
ಸಂಗ್ರಹ
ಕಾರ್ಯ
ಭರದಿಂದ
ಸಾಗಿದೆ.
ಜನಗಣತಿ2010ರಲ್ಲಿ
ಸುಮಾರು
6
ಲಕ್ಷ
ಗ್ರಾಮಗಳನ್ನು
ಕ್ರಮಿಸುವ
ಕಾರ್ಯವನ್ನು
ಸರ್ಕಾರಿ
ಉದ್ಯೋಗಿಗಳು
ಹಾಗೂ
ನಿವೃತ್ತ
ಅಧಿಕಾರಿಗಳು
ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+