ನ್ಯಾಯಾಧೀಶ ತೆಹಲಿಯಾನಿ ಅವರಿಗೆ ಬಡ್ತಿ

ಕಸಬ್ ಗೆ ಗಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿ ಮರುದಿನ ಅಂದರೆ ಶುಕ್ರವಾರ ತೆಹಲಿಯಾನಿ ಸೆಷನ್ ನ್ಯಾಯಾಲಯದ ಪ್ರದಾನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಹಲಿಯಾನಿ ಅವರು ಹೆಚ್ಚುವರಿ ನ್ಯಾಯಾಧೀಶರಾಗಿ ಉಗ್ರರ ದಾಳಿಯ ವಿಚಾರಣೆ ನಡೆಸಿದ್ದರು. 46ರ ಹರೆಯದ ತೆಹಲಿಯಾನಿ ಮೂಲತಃ ರಾಜಸ್ತಾನದವರು. ಕಳೆದ ಹಲವಾರು ವರ್ಷಗಳಿಂದ ಅವರ ಕುಟುಂಬ ನಾಗಪುರ್ ದಲ್ಲಿ ನೆಲೆಸಿದೆ. ತೆಹಲಿಯಾನಿ ನಾಗಪುರ್ ದಲ್ಲಿ ಮೆಟ್ರಿಕ್ಯೂಲೇಷನ್, ಕಾನೂನು ಪದವಿಯನ್ನು ಮುಗಿಸಿದ್ದಾರೆ.












Click it and Unblock the Notifications