ಎನ್ಆರ್ಐಗಳಿಗಾಗಿ ಸಿಟಿಬ್ಯಾಂಕ್ ರುಪೀ ಚೆಕಿಂಗ್ ಖಾತೆ

ಉಳಿತಾಯ ಖಾತೆ ಮುಖ್ಯಾಂಶಗಳು
* ಉತ್ತಮ ವಿನಿಮಯ ದರ
* ಸೇವೆಯಲ್ಲಿ ಎಲ್ಲರಿಗಿಂತ ಮುಂದು
* ವೇಗ ಮತ್ತು ಸುಲಭವಾದ ಹಣ ವರ್ಗಾವಣೆ
* ಭಾರತದಲ್ಲಿನ ಕುಟುಂಬಕ್ಕೆ ಎಟಿಎಂ/ಡೆಬಿಟ್ ಕಾರ್ಡ್
* ಸಿಟಿಫೋನ್ ಬ್ಯಾಂಕಿಂಗ್ ಮತ್ತು ಎಲ್ಲ ಶಾಖೆಗಳಿಗೆ ಸಂಪರ್ಕ
* ಶುಲ್ಕವಿಲ್ಲದೆ ಅಂತಾರಾಷ್ಟ್ರೀಯ ಕಾರ್ಡ್ ಬಳಕೆ
* ಶುಲ್ಕವಿಲ್ಲದೆ ಡಿಡಿ ರವಾನೆ
ರುಪೀ ಚೆಕಿಂಗ್ ಅಕೌಂಟ್ ಯಾರು ತೆರೆಯಬಹುದು?
* ಪಾಸ್ಪೋರ್ಟ್ ಮತ್ತು ಎಚ್1/ಎಲ್1/ಜೆ1/ಎಚ್1-ಬಿ ವೀಸಾ ಇರುವ ಅನಿವಾಸಿ ಭಾರತೀಯ ಅಥವಾ ಹೊರದೇಶಕ್ಕೆ ಸಂಚರಿಸುವ ಭಾರತೀಯ.
* ಖಾತೆ ಎನ್ಆರ್ಇ ಅಥವಾ ಎನ್ಆರ್ಓ ಆಗಿರಬಹುದು.
* ರುಪೀ ಚೆಕಿಂಗ್ ಅಕೌಂಟನ್ನು ಆರಂಭಿಕ 5,000 ಅಮೆರಿಕನ್ ಡಾಲರ್ ಠೇವಣಿ ಮುಖಾಂತರ ತೆರೆಯಬಹುದು ಮತ್ತು ಮುಂದಿನ 20 ವರ್ಷಗಳ ಕಾಲ ಕನಿಷ್ಠ ಬಾಕಿ ಇಲ್ಲದೆಯೇ ಖಾತೆಯನ್ನು ಚಲಾಯಿಸಬಹುದು. ಈ ವಿಶೇಷ ಕೊಡುಗೆ ಇಲ್ಲದಿದ್ದರೆ ನಿಮ್ಮ ಖಾತೆಯಲ್ಲಿ ಕನಿಷ್ಠ 40,000 ರುಪಾಯಿಯನ್ನು ಬಾಕಿ ಉಳಿಸಿಕೊಳ್ಳಬೇಕು. ಈ ಉಳಿತಾಯ ಖಾತೆಗೆ ಉತ್ತಮ ಬಡ್ಡಿಯೂ ನಿಮಗೆ ದೊರೆಯಲಿದೆ.
* ಜಗತ್ತಿನ ಯಾವುದೇ ಭಾಗದಿಂದ ಖಾತೆಯಲ್ಲಿ ನೀವು ಠೇವಣಿ ಇಡಬಹುದು.
ಗ್ರಾಹಕರಿಗೆ ದೊರೆಯುವ ಪ್ರಯೋಜನಗಳು
* ಎಲ್ಲ ವಿದೇಶಿ ವಿನಿಮಯಗಳಿಗೆ ಉತ್ತಮ ವಿನಿಮಯ ದರ.
* ಡಿಮಾಂಡ್ ಡ್ರಾಫ್ಟ್/ಅಂತಾರಾಷ್ಟ್ರೀಯ ಎಟಿಎಂ ಬಳಕೆ/ಖಾತೆಯ ಜಮಾ ವ್ಯಯಗಳ ವಿವರಣೆ ಪಟ್ಟಿ/ಚೆಕ್ ಗಳಿಗೆ ಅತಿ ಕಡಿಮೆ ಸೇವಾ ದರ.
ಅಗ್ರ ಸೇವೆ
* ಸಿಟಿಫೋನ್ ಅಧಿಕಾರಿ
* ಕಾಯುವ ವೇಳೆಯೂ ಕಡಿಮೆ
* ಪ್ರಶ್ನೆ, ಸಮಸ್ಯೆಗಳಿಗೆ ಶೀಘ್ರ ಉತ್ತರ ಅಥವಾ ಪರಿಹಾರ
* ಭಾರತದಲ್ಲಿ ವರ್ಷದ ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ
ಗ್ರಾಹಕರೆ, ಇನ್ನೇಕೆ ತಡ. ಈಗಲೇ ರುಪೀ ಚೆಕಿಂಗ್ ಅಕೌಂಟ್ ತೆರೆಯಿರಿ.











Click it and Unblock the Notifications