ದಕ್ಷಿಣ ಆಫ್ರಿಕಾಗೆ ಲಗ್ಗೆ ಇಟ್ಟ ಟೈಟಾನ್

ಮುಂಬೈ,

ಮೇ.3:ದೇಶದ
ಪ್ರಮುಖ
ಕೈ
ಗಡಿಯಾರಗಳು
ಮತ್ತು
ಚಿನ್ನಾಭರಣಗಳ
ತಯಾರಕ
ಟೈಟಾನ್
ದಕ್ಷಿಣ
ಆಫ್ರಿಕಾದ
ಮಾರುಕಟ್ಟೆ
ಪ್ರವೇಶಿಸಲು
ಸಿದ್ದತೆ
ನಡೆಸಿದೆ.
ತನ್ನ
ಗಡಿಯಾರಗಳ
ಮಾರಾಟದಿಂದ
ಬರುವ
ಆದಾಯದಲ್ಲಿ
ಶೇ.10
ರಷ್ಟನ್ನು
ಮುಂದಿನ
5
ವರ್ಷಗಳಲ್ಲಿ
ಆಫ್ರಿಕಾದಿಂದ
ಗಳಿಸಲು
ಕಂಪೆನಿ
ಯೋಜನೆ
ಹಾಕಿಕೊಂಡಿದೆ.

id="toptextpromo">

ಸುದ್ದಿಗಾರರೊಂದಿಗೆ

ಮಾತನಾಡಿದ
ಕಂಪೆನಿಯ
ವ್ಯವಸ್ಥಾಪಕ
ನಿರ್ದೇಶಕ
ಭಾಸ್ಕರ್
ಭಟ್
ಅವರು
ಆಫ್ರಿಕಾದಲ್ಲಿ
ಈಗಾಗಲೇ
ವಿತರಕರನ್ನು
ನೇಮಕ
ಮಾಡಿಕೊಳ್ಳಲಾಗಿದ್ದು
ಆಫ್ರಿಕಾದ
ವ್ಯವಹಾರದಲ್ಲಿ
ಇವರು
ಕಂಪೆನಿಯ
ಪಾಲುದಾರರಾಗಿರುತ್ತಾರೆ
ಎಂದು
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಮುಂದಿನ

ಹಣಕಾಸು
ವರ್ಷದಲ್ಲಿ
ಕಂಪೆನಿಯ
ಆದಾಯ
ಶೇ.20
ರಿಂದ
25
ರಷ್ಟು
ಹೆಚ್ಚಲಿದೆ
ಎಂದು
ಹೇಳಿದ
ಅವರು
ಕಂಪೆನಿಯ
2009-10
ಆದಾಯದಲ್ಲಿ
ಶೇ.57
ರಷ್ಟು
ಹೆಚ್ಚಳ
ಆಗಿದ್ದು
ಒಟ್ಟು
ಆದಾಯ
4.7
ಬಿಲಿಯನ್
ರೂಪಾಯಿಗಳಾಗಿವೆ
ಎಂದು
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+