ಚಿನ್ನಾಭರಣ ರಫ್ತಿನಲ್ಲಿ ಹೆಚ್ಚಳ ನಿರೀಕ್ಷೆ

ಲೋಹಗಳ ಮೌಲ್ಯವೂ ಹೆಚ್ಚುತ್ತಿರುವುದರಿಂದ ಬೆಳವಣಿಗೆಯ ಗುರಿ ಸಾಧಿಸಬಹುದಾಗಿದೆ ಎಂದು ಅವರು ಹೇಳಿದರು. ಸರ್ಕಾರ ಉದ್ಯಮಕ್ಕೆ ನೀಡಿರುವ ಶೇ.2 ರ ಬಡ್ಡಿ ಸಬ್ಸಿಡಿಯನ್ನು ಇನ್ನೂ ಆರು ತಿಂಗಳ ಕಾಲ ಮುಂದುವರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ಹರಳು ಮತ್ತು ಚಿನ್ನಾಭರಣ ಉದ್ಯಮದ ಮಾರುಕಟ್ಟೆ 16 ಬಿಲಿಯನ್ ಡಾಲರ್ ಗಳಾಗಿದ್ದು ಮುಂದಿನ 4 ವರ್ಷಗಳಲ್ಲಿ 20 ಬಿಲಿಯನ್ ಡಾಲರ್ ಗಳಿಗೇರಲಿದೆ ಎಂದರು.












Click it and Unblock the Notifications