ರಷ್ಯಾ ವಿಮಾನ ಅಪಘಾತದಲ್ಲಿ 132 ಜನರ ಸಾವು

ಸ್ಮೋಲೆನಸ್ಕ್

(ರಷ್ಯಾ),
ಏ.
10
:
ರಷ್ಯಾದಲ್ಲಿ
ಸಂಭವಿಸಿದ
ಭೀಕರ
ವಿಮಾನ
ಅಪಘಾತದಲ್ಲಿ
ಪೋಲಂಡ್
ಅಧ್ಯಕ್ಷ
ಲೇಚ್
ಕಾಜಿನಸ್ಕಿ
ಸೇರಿದಂತೆ
132
ಜನ
ಸಾವಿಗೀಡಾಗಿದ್ದಾರೆ.
ಪಶ್ಚಿಮ
ರಷ್ಯಾದಲ್ಲಿರುವ
ಸ್ಮೋಲೆನಸ್ಕ್
ಏರ್ಪೋರ್ಟ್
ಬಳಿ
ಅಪಘಾತ
ಸಂಭವಿಸಿದೆ.

id="toptextpromo">

ವಿಮಾನ

ಅಪಘಾತದಲ್ಲಿ
ಯಾರೂ
ಬದುಕಿ
ಉಳಿದಿಲ್ಲ
ಎಂದು
ಸ್ಥಳೀಯ
ರಾಜ್ಯಪಾಲರು
ದೃಢಪಡಿಸಿದ್ದಾರೆ.
ಪೋಲಂಡ್
ಅಧ್ಯಕ್ಷರು
ತಮ್ಮ
ಪತ್ನಿ
ಮತ್ತು
ಹಿರಿಯ
ಅಧಿಕಾರಿಗಳ
ಸಮೇತ
ಕ್ಯಾಟಿನ್
ಹತ್ಯಾಕಾಂಡದ
70ನೇ
ವಾರ್ಷಿಕೋತ್ಸವದಲ್ಲಿ
ಪಾಲ್ಗೊಳ್ಳಲು
ರಷ್ಯಾಗೆ
ತೆರಳಿದ್ದರು.
ಅವರು
ಮಾಸ್ಕೋದಿಂದ
ಸ್ಮೋಲೆನಸ್ಕ್
ಗೆ
ತೆರಳುತ್ತಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ದಟ್ಟ

ಮುಂಜು
ಇದ್ದ
ಕಾರಣ
ವಿಮಾನ
ಅಪಘಾತಕ್ಕೀಡಾಗಿದೆ.
ಗಿಡಕ್ಕೆ
ತಾಗಿ
ನೆಲಕ್ಕೆ
ಅಪ್ಪಳಿಸುತ್ತಿದ್ದಂತೆ
ವಿಮಾನ
ಚೂರುಚೂರಾಗಿದೆ
ಎಂದು
ಸ್ಮೋಲೆನಸ್ಕ್
ಗವರ್ನರ್
ಸೆರ್ಗೆಯ್
ಅಂಟುಫೀವ್
ರಷ್ಯಾದ
ಟಿವಿಗೆ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+