ನೃಪತುಂಗ ಬೆಟ್ಟದಲ್ಲಿ ಸಾಂಸ್ಕೃತಿಕ ಸಂಜೆ

ಹಾವೇರಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಪ್ರಾಧ್ಯಾಪಕ ಎಸ್.ವಿ. ಚಿಟ್ಟಿ ಅವರು ಉಪನ್ಯಾಸ ನೀಡಲಿದ್ದು, ಸುಭಾಸ ಹನುಮಂತಪ್ಪ ಬಡಿಗೇರ ಇವರಿಂದ ಜನಪದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ತಿಳಿಸಿದ್ದಾರೆ.












Click it and Unblock the Notifications