ಜಗತ್ತಿನ ಅಪ್ಪಂದಿರಿಗೆ ಈ ನಾಟಕ ಅರ್ಪಿತ

ರೇಡಿಯೋ ಸಿಟಿ 91.1 ರಲ್ಲಿ ಆರ್ ಜೆ ಆಗಿ ವಿನಾಯಕ್ ಜೋಷಿ ಸಾಕಷ್ಟು ಬ್ಯುಸಿಯಾಗಿದ್ದರೂ ನಾಟಕದ ನಂಟು ಬಿಟ್ಟಿಲ್ಲ. ಪ್ರತಿ ವರ್ಷ ತನ್ನ ತಂದೆ ವಾಸುದೇವ ಜೋಷಿ ಅವರು ಗತಿಸಿದ ದಿನವನ್ನು ಅರ್ಥಪೂರ್ಣವಾಗಿ ಸ್ಮರಿಸಲು ರಂಗವೇದಿಕೆ ಏರುತ್ತಾರೆ. ಈ ಬಾರಿ ಕೂಡ ಅವರ ತಂದೆ ತೀರಿ ಹೋಗಿ 3 ವರ್ಷಗಳದ ಸಂದರ್ಭದಲ್ಲಿ 'ಶ್ರದ್ಧಾ' ನಾಟಕವನ್ನು ಎಂದಿನಂತೆ ಅವರಿಗೆ ಅರ್ಪಿಸಿ, ಸಾರ್ಥಕತೆ ಕಾಣುವ ನಿಟ್ಟಿನಲ್ಲಿದ್ದಾರೆ. ವಿನಾಯಕ್ ಜೋಷಿ ಅವರ ಯುವ ರಂಗತಂಡದ ಬೆನ್ನುತಟ್ಟಲು ತಪ್ಪದೇ ಬನ್ನಿ.
ವಿವರಗಳು ಇಂತಿದೆ:
ನಾಟಕ ರಚನೆ: ಶ್ರೀನಿವಾಸ ವೈದ್ಯ
ನಿರ್ದೇಶನ: ವಿನಾಯಕ್ ಜೋಷಿ
ಸಂಗೀತ: ಪ್ರವೀಣ್ ಹಾಗೂ ರಾಜು ಹೊಸಕೋಟೆ ತಂಡ.
ಸ್ಥಳ: ಕೆ ಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು
ದಿನಾಂಕ/ದಿನ: ಏ.14, ಬುಧವಾರ
ಸಮಯ: ರಾತ್ರಿ 7.30ಕ್ಕೆ
ಟಿಕೆಟ್ ಗಳಿಗಾಗಿ ಸಂಪರ್ಕಿಸಿ:
ವೆಬ್ : www.buzzintown.com
ಅಹ್ಮದ್: 99869 84878











Click it and Unblock the Notifications