ಬಿಜೆಪಿ ಮುಂದೆ, ಕಾಂಗ್ರೆಸ್ ಅದರ ಹಿಂದೆ

ಪ್ರಥಮ ಜಯಭೇರಿ ಬಾರಿಸಿದ್ದು ಕೆಂಪೇಗೌಡ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ವೈ ಅಶ್ವತ್ಥ್ ಅವರು. ಅಶ್ವತ್ಥ್ ಕಾಂಗ್ರೆಸ್ ನ ರಾಜಕುಮಾರ್ ಅವರನ್ನು ಸೋಲಿಸಿದರು.
ಮುನ್ನಡೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 16, ಜೆಡಿಸ್ 4, ಇತರೆ 2.
ಎಲ್ಲ 28 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಶಾಂತವಾಗಿ ಸಾಗಿದೆ.












Click it and Unblock the Notifications