ಸಿಪಿ ಯೋಗೀಶ್ವರ್ ವಿರುದ್ಧ ಆರೋಪ ಪಟ್ಟಿ

ಯೋಗೀಶ್ವರ ಸೇರಿದಂತೆ ಮೆಗಾ ಸಿಟಿ ಯೋಜನೆಯ ಇನ್ನಿತರ ನಿರ್ದೇಶಕರಾದ ಗಂಗಾಧರೇಶ್ವರ, ಮಹಾದೇವಯ್ಯ ಹಾಗೂ ಎಚ್.ಆರ್.ರಮೇಶ್ ವಿರುದ್ಧ ಮಾ.18ರಂದು 1ನೇ ಎಸಿಎಂಎಂ ಕೋರ್ಟ್‌ನಲ್ಲಿ ಸಿಐಡಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. (ಪಿ.ಸಿ.ನಂ 10389 / 2010 ) ಸೆಕ್ಷನ್ 418 ಹಾಗೂ 420ರ ಅಡಿ ಈ ನಾಲ್ವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಸಂಬಂಧ ದೂರು ನೀಡಿದವರಿಗೆ ಸ್ವೀಕೃತ ಪ್ರತಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications