ಈ ಸಲ ಬಲಗೈತೋರು ಬೆರಳಿಗೆ ಮಸಿ

ಸಾಮಾನ್ಯವಾಗಿ ಚುನಾವಣೆಗಳಲ್ಲಿ ಎಡಗೈ ತೋರು ಬೆರಳಿಗೆ ಮಸಿ ಹಾಕುವುದು ವಾಡಿಕೆ. ಆದರೆ, ಇತ್ತೀಚೆಗೆ ನಡೆದ ಸಹಕಾರ ಸಂಘಗಳ ಚುನಾವಣೆಯಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಮಸಿ ಹಾಕಲಾಗಿತ್ತು. ಇದರಿಂದ ಗೊಂದಲವಾಗದಂತೆ ನೋಡಿಕೊಳ್ಳಲು ಅಳಿಸಲಾಗದ ಮಸಿಯನ್ನು ಬಲಗೈತೋರು ಬೆರಳಿಗೆ ಹಾಕುವಂತೆ ಎಲ್ಲ ಮತಗಟ್ಟೆ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ಆದೇಶ ಈ ಬಿಬಿಎಂಪಿ ಚುನಾವಣೆಹಗೆ ಮಾತ್ರ ಸಿಮೀತವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.












Click it and Unblock the Notifications