ಏಪ್ರಿಲ್ 1ರಿಂದ ಇಂಧನಗಳು ಅಲ್ಪ ತುಟ್ಟಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುರೋ 5 ಮಿಶ್ರಿತ ಇಂಧನದ ಬೆಲೆ ಏರಿಕೆಯಾಗಿದ್ದು, ಇಲಾಖೆಗೆ ಬರಬೇಕಿದ್ದ ಭಾರಿ ಪ್ರಮಾಣದ ತೆರಿಗೆ ನಷ್ಟವಾಗುತ್ತಿದೆ. ಇದರಿಂದ ಏಪ್ರಿಲ್ 1 ರಿಂದ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್ ಹಾಗೂ ಅಹಮದಾಬಾದ್ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 46 ಪೈಸೆ ಮತ್ತು ಪ್ರತಿ ಲೀಟರ್ ಡಿಸೇಲ್ ಗೆ 26 ಪೈಸೆಯಷ್ಟು ಹೆಚ್ಚಿಸಲಾಗುವುದು ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಎಸ್ ಸುಂದರೇಶನ್ ಹೇಳಿದ್ದಾರೆ.












Click it and Unblock the Notifications