10 ಗ್ರಾಂ ಚಿನ್ನಕ್ಕೆ 16,710 ರುಪಾಯಿ

ಇಷ್ಟೊಂದು ಸುದೀರ್ಘ ಅವಧಿಯವರೆಗೆ ಚಿನ್ನದ ಬೆಲೆ ಇಳಿಮುಖ ಕಾಣುತ್ತಿರುವುದು ನಾಲ್ಕು ವರ್ಷದಲ್ಲಿಯೇ ಇದೇ ಮೊದಲು. ಒಂಬತ್ತು ದಿನಗಳ ವಹಿವಾಟಿನಲ್ಲಿ ಸುಮಾರು 495 ರುಪಾಯಿ ಬೆಲೆ ಇಳಿದಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ 16,710 ರುಪಾಯಿಗೆ ಸ್ಥಿರವಾಗಿದೆ. 2006ರ ಜೂನ್ ನಲ್ಲಿ ದೆಹಲಿಯಲ್ಲಿ ಚಿನ್ನದ ಬೆಲೆ ಸತತ ಒಂಬತ್ತು ದಿನಗಳವರೆಗೆ ಇಳಿಮುಖ ಕಂಡಿತ್ತು. ಇದರಂತೆ ಬೆಳ್ಳಿ ಬೆಲೆಯೂ 26,870 ರುಪಾಯಿಗೆ ಸ್ಥಿರವಾಗಿದೆ.












Click it and Unblock the Notifications