ರವಿವರ್ಮನಾ ಕುಂಚದ ಕಲೆ ಪುಸ್ತಕ ರೂಪದಿ

ರಾಜಾ ರವಿವರ್ಮ ಕುರಿತ 'Raja Ravi Varma: Painter of Colonial India' ಪುಸ್ತಕವನ್ನು ರಚಿಸಿದವರು ಕೇಂದ್ರ ಮುಖ್ಯ ಚುನಾವಣಾಯುಕ್ತ ನವೀನ್ ಚಾವ್ಲಾ ಅವರ ಪತ್ನಿ ರೂಪಿಕಾ ಚಾವ್ಲಾ. ಈ ಸಮಾರಂಭದಲ್ಲಿ ರಾಜಾ ರವಿವರ್ಮನ ವಂಶಜ ಮೊಮ್ಮಗ ಪದ್ಮನಾಭ ದಾಸ ಮಾರ್ತಾಂಡ ವರ್ಮ ಹಾಜರಿದ್ದರು. ಇಂದಿಗೂ ರವಿವರ್ಮನ ಕಲಾಕೃತಿಗಳಿಗೆ ಭಾರಿ ಬೇಡಿಕೆಯಿದೆ. ಆದರೆ, ಜನ ಸಾಮಾನ್ಯರ ಮನೆಗಳಲ್ಲಿ ರವಿವರ್ಮರು ಚಿತ್ರಿಸಿದ ದೇವರುಗಳ ಚಿತ್ರಪಟಗಳು ರಾರಾಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಪದ್ಮನಾಭ ಹೇಳಿದರು.












Click it and Unblock the Notifications