ಭಾರತೀಯ ಪಾಸ್ ಪೋರ್ಟ್ ಒಪ್ಪಿಸಿದ ಹುಸೇನ್

ಹಿಂದೂ ದೇವತೆಗಳ ನಗ್ನ ಮತ್ತು ವಿಕೃತ ಕಲಾಕೃತಿಗಳನ್ನು ರಚಿಸಿದ್ದ ಆರೋಪದ ಮೇಲೆ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಆನಂತರ ನಾಲ್ಕು ವರ್ಷಗಳಿಂದ ಸ್ವಯಂ ದೇಶಭ್ರಷ್ಟರಾಗಿ ವಿದೇಶಗಳಲ್ಲಿ ನೆಲೆಸಿದ್ದರು. ಹುಸೇನ್ ಕತಾರ್ ಪೌರತ್ವವನ್ನು ಒಪ್ಪಿಕೊಂಡಿದ್ದು ಭಾರತ ದ್ವಿಪೌರತ್ವ ಮಾನ್ಯ ಮಾಡುವುದಿಲ್ಲವಾದುದರಿಂದ ಹುಸೇನ್ ಇನ್ನು ಮುಂದೆ ಭಾರತೀಯಾರಾಗಿರುವುದಿಲ್ಲ ಎಂದು ಅವರ ಪುತ್ರ ಒವೈಸ್ ಹುಸೇನ್ ಹೇಳಿಕೆ ನೀಡಿದ್ದಾರೆ












Click it and Unblock the Notifications