ಕಬ್ಬನ್ ಪಾರ್ಕ್ ನಲ್ಲಿ 'ಪ್ರಕೃತಿ' ಮಹಿಳಾ ದಿನಾಚರಣೆ

ಬೆಂಗಳೂರು,

ಮಾ.
4:
ಸತತವಾಗಿ
43
ವಾರಗಳಿಂದ
ಕಬ್ಬನ್
ಪಾರ್ಕಿನಲ್ಲಿ
ಪ್ರಕೃತಿ
ಸಂಸ್ಥೆ
'ಪ್ರಕೃತಿ
ಹಬ್ಬ
'
ಎಂಬ
ಹೆಸರಿನಲ್ಲಿ
ಗಾಯನ
ಕಾರ್ಯಕ್ರಮವನ್ನು
ಯಶಸ್ವಿಯಾಗಿ
ಆಯೋಜಿಸುತ್ತಾ
ಬಂದಿದೆ.
ಮಾ.
8
ಮಹಿಳಾ
ದಿನಾಚರಣೆ
ದಿನದಂದು
ವಿಶೇಷ
ವಾದ್ಯಗೋಷ್ಠಿಯನ್ನು
ಹಮ್ಮಿಕೊಂಡು
ವಿನೂತನ
ಕಾರ್ಯಕ್ರಮ
ನೀಡಲು
ಪ್ರಕೃತಿ
ತಂಡ
ಅಣಿಯಾಗಿದೆ.

id="toptextpromo">

ಟಿವಿ

ರಿಯಾಲಿಟಿ
ಕಾರ್ಯಕ್ರಮದಲ್ಲಿ
ಭಾಗವಹಿಸಿದಂತಹ
ಕರ್ನಾಟಕದ
ಉದಯೋನ್ಮುಖ
ಗಾಯಕಿಯರನ್ನುಳ್ಳ
ಸಂಪೂರ್ಣ
ಮಹಿಳಾ
ವಾದ್ಯಗೋಷ್ಠಿ
ಅಲ್ಲಿರುತ್ತದೆ.
ಸುವರ್ಣಾ
ರಾಥೋಡ್,
ಪೂಜಾ
ರಾವ್,
ನಂದಿನಿ
ಐತಾಳ್,
ಜ್ಯೋತಿ,
ಭವ್ಯ
ಹೆಬ್ಬಾಳೆ
,
ಪೂರ್ಣಿಮಾ,
ಮಾಧುರಿ
ಕಶ್ಯಪ್
ಮುಂತಾದ
ಗಾಯಕಿಯರು
ತಮ್ಮ
ಇಂಪಾದ
ಗಾಯನದಿಂದ
ಎಲ್ಲರನ್ನು
ರಂಜಿಸಲಿದ್ದಾರೆ.
ಅಂದು
ಕನ್ನಡ
ಚಿತ್ರರಂಗದ
ಖ್ಯಾತ
ಹಿನ್ನೆಲೆ
ಗಾಯಕಿಯರು
ಹಾಡಿರುವ
ಗೀತೆಗಳು,
ಯುಗಳ
ಗೀತೆಗಳನ್ನು
ಹಾಡಲಾಗುತ್ತದೆ.
ಕಾರ್ಯಕ್ರಮಕ್ಕೆ
ಪ್ರವೇಶ
ಉಚಿತವಾಗಿರುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ಕಾರ್ಯಕ್ರಮದ

ವಿವರ:

ಸ್ಥಳ
:
ಬ್ಯಾಂಡ್
ಸ್ಟಾಂಡ್
ಕಬ್ಬನ್
ಪಾರ್ಕ್
ದಿನಾಂಕ
:
7
ಮಾರ್ಚ್
2010
ಭಾನುವಾರ
ಸಮಯ
:
ಸಂಜೆ
5
ರಿಂದ
7
ಗಂಟೆಯ
ವರೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+