ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೇಲೆ ಮಮತಾ ಕೃಪಾಕಟಾಕ್ಷ

By Mrutyunjaya Kalmat
|
Google Oneindia Kannada News

Mamata Bannerjee
ನವದೆಹಲಿ, ಫೆ. 24 : ಯುಪಿಎ ನೇತೃತ್ವದ ಕೇಂದ್ರದ ಯುಪಿಎ ಸರಕಾರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕ್ಕೆ ಭಾರಿ ಬೆಳೆ ಬಂದಿದೆ. ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ ಎಚ್ ಮುನಿಯಪ್ಪ ಅವರ ಅವರು ಪವಾಡ ಸೃಷ್ಟಿಸಿದ್ದು, ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ರಾಜ್ಯಕ್ಕೆ ಅತ್ಯಧಿಕ ಪಾಲು ಬಂದಿದೆ. ಸುಮಾರು 20 ಕ್ಕೂ ಹೆಚ್ಚು ಹೊಸ ರೈಲುಗಳು, ಜೋಡಿ ಮಾರ್ಗಗಳು, ಹೊಸ ರೈಲು ಸಂಚಾರಕ್ಕೆ ಮಾರ್ಗ ಸಮೀಕ್ಷೆಗಳನ್ನು ಘೋಷಣೆ ಮಾಡಲಾಗಿದೆ.

ವಿಡಿಯೋ: ಮಮತಾರಿಂದ ಜನಸಾಮಾನ್ಯರ ಬಜೆಟ್

*ಆಲಮಟ್ಟಿ ಯಾದಗಿರಿ ಹೊಸ ರೈಲು
*ಮೈಸೂರು ಮಡಿಕೇರಿ ಮಂಗಳೂರು ಹೊಸ ರೈಲು
*ದಿಂಡಿಗಲ್ ಹುಬ್ಬಳ್ಳಿ ಹೊಸ ರೈಲು
*ಗದಗ ಹರಿಹರ ಹೊಸ ರೈಲು
*ಮಣಿಪಾಲ್ ಮೀರಜ್ ಹೊಸ ರೈಲು
*ತುಮಕೂರು ದೇವನಗಿರಿ ಹೊಸ ರೈಲು
*ಪೂನಾ ಬಿಜಾಪುರ ಹೊಸರೈಲು
*ಕೃಷ್ಣಗಿರಿ ಮೈಸೂರು ಚಾಮರಾಜನಗರ ಹೊಸ ರೈಲು
*ಬೆಳಗಾವಿ ಬಾಗಲಕೋಟಿ ರಾಯಚೂರು ಹೊಸ ರೈಲು
*ಬೆಂಗಳೂರು ಹುಬ್ಬಳ್ಳಿ ಹೊಸ ರೈಲು
*ಬೆಂಗಳೂರು ನಾಂದೇಡ್ ಹೊಸ ರೈಲು
*ಬೆಂಗಳೂರು ತಿರುಚರಪಳ್ಳಿ ಹೊಸ ರೈಲು
*ಹೊಸಪೇಟೆ ಹರಿಹರ ಹೊಸ ರೈಲು
*ಯಶವಂತಪುರ ದೆಹಲಿ ತುರಂತ್ ರೈಲು
*ಮೈಸೂರು ಕುಪ್ಪುಂ ಹೊಸ ರೈಲು
*ಪಾಟ್ನಾ ಬೆಂಗಳೂರು ಹೊಸ ರೈಲು
*ಹಾಸನ ಸಕಲೇಶಪುರ ಚಿಕ್ಕಮಗಳೂರು ರೈಲು
*ಹೊಸಪೇಟೆ ಹುಬ್ಬಳ್ಳಿ ಲೋಂಡಾ ಗೋವಾ ರೈಲು ಜೋಡಿ ಮಾರ್ಗ
*ಕೋಲಾರ ಚಿಂತಾಮಣಿ ಚಿಕ್ಕಬಳ್ಳಾಪುರ ಜೋಡಿಮಾರ್ಗ
*ಬೆಂಗಳೂರು ತಿರುಪತಿ ರತ್ನಾಗಿರಿ ರೈಲು
*ಮೈಸೂರು ತಿರುಪತಿ ರೈಲು
*ಶಿವಮೂಗ್ಗ ಹರಿಹರ ರೈಲು
*ಗುಂತಕಲ್ ಬಳ್ಳಾರಿ ರೈಲು
*ತುಮಕೂರು ದಾವಣಗೆರೆ ರೈಲು
*ವೈಟ್ ಪೀಲ್ಡ್ ಕೋಲಾರ ರೈಲು
*ಮಂಗಳೂರು ರಾಮಗೊಂಡಂ ರೈಲು
*ಬೀರೂರು ಚಿಕ್ಕಜಾಜೂರು ಜೋಡಿ ಮಾರ್ಗ
*ಚಿಕ್ಕಮಗಳೂರು ಗೌರಿಬಿದನೂರು ಮಾರ್ಗ ಸಮೀಕ್ಷೆ
*ಬೆಳಗಾವಿ ಸಾವಂತವಾಡಿ ಮಾರ್ಗಸಮೀಕ್ಷೆ
*ಬಿಜಾಪುರ ಅಥಣಿ ಪಡುಬಿದ್ರೆ ಧರ್ಮಸ್ಥಳ ಮಾರ್ಗ ಸಮೀಕ್ಷೆ
*ಧರ್ಮಸ್ಥಳ ನೂತನ ಮಾರ್ಗ ಸಮೀಕ್ಷೆ
*ಕಡೂರು ಚಿಕ್ಕಮಗಳೂರು ರೈಲು ಮಾರ್ಗ ಸಮೀಕ್ಷೆ
*ಬೆಂಗಳೂರಿನಲ್ಲಿ ಗಾಲಿ ವಿನ್ಯಾಸಮತ್ತು ಪರೀಕ್ಷಾ ಕೇಂದ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X