ರೈಲ್ವೆ ಬಜೆಟ್ : ಪ್ರಯಾಣ ದರ ಹೆಚ್ಚಳ ಸಾಧ್ಯತೆಯಿಲ್ಲ

ಸಾಧ್ಯತೆಗಳು, ಘೋಷಣೆಗಳು, ಭರವಸೆಗಳು:
*ಒಂದು ಡಜನ್ ತಡೆರಹಿತ ತುರಂತ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ನೀಡುವ ಸಾಧ್ಯತೆ.
*ರೈಲ್ವೇ ಭದ್ರತಾ ನಿಧಿಯೊಂದರ ಸ್ಥಾಪನೆಗೆ ಮಮತಾ ಒಲವು.
*ಪ್ರಯಾಣದರಗಳನ್ನು ಹೆಚ್ಚಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದು ರೈಲ್ವೆ ಭವನ ಮೂಲಗಳ ವರದಿ
*7 ವರ್ಷ ಇತಿಹಾಸ ರೈಲ್ವೆ ಸಚಿವಾಲಯವು ಪ್ರಯಾಣದರಗಳನ್ನು ಪರಿಷ್ಕರಿಸಬೇಕಾದ ಒತ್ತಡದಲ್ಲಿದ್ದರೂ, ಶ್ರೀಸಾಮಾನ್ಯನ ಮೇಲೆ ಯಾವುದೇ ಹೊರೆಯನ್ನು ಹೊರಿಸದಿರಲು ಮಮತಾ ನಿರ್ಧಾರ.
*ಕಬ್ಬಿಣದ ಅದಿರು ಮತ್ತು ಸಿಮೆಂಟ್‌ನಂತಹ ಕೆಲವು ಆಯ್ದ ಸರಕುಗಳ ಸಾಗಣೆ ವೆಚ್ಚದಲ್ಲಿ ಏರಿಕೆಯಾಗಲಿದೆ.
*ಆಹಾರ ಧಾನ್ಯಗಳ ಸಾಗಣೆಯ ವೆಚ್ಚವನ್ನು ಹೆಚ್ಚಿಸಿದರೆ ಅದು ಆಹಾರ ಹಣದುಬ್ಬರ ಏರಿಕೆಗೆ ಕಾರಣವಾಗುವುದರಿಂದ ಸಾಗಣೆ ವೆಚ್ಚ ಕಡಿವಾಣ ಹಾಕುವ ಸಾಧ್ಯತೆಗಳಿವೆ.












Click it and Unblock the Notifications