ವಿಶ್ವದ 5 ಅತ್ಯುತ್ತಮ ವಿ.ನಿಲ್ದಾಣಗಳು ಇಲ್ಲಿವೆ

ಪ್ರಯಾಣಿಕರು ನೀಡುವ ಮಾಹಿತಿಯನ್ನಾಧಾರಿಸಿ ನಡೆಸುವ ಈ ಸಮೀಕ್ಷೆಯಲ್ಲಿ ಮೊದಲ ಐದು ಸ್ಥಾನ ಏಷಿಯಾ ಖಂಡದ ನಗರಗಳಿಗೆ ಸಂದಿದೆ. ದಕ್ಷಿಣಕೊರಿಯಾದ ರಾಜಧಾನಿ ಸಿಯೋಲ್, ಸಿಂಗಾಪುರ, ಹಾಂಕ್ ಕಾಂಗ್, ಬೀಜಿಂಗ್ ಮತ್ತು ಹೈದರಾಬಾದ್ ನಗರದ ವಿಮಾನನಿಲ್ದಾಣಗಳು ಮೊದಲ ಐದು ಸ್ಥಾನದಲ್ಲಿದೆ.ಈ ಸಮೀಕ್ಷೆಯು ವಿಶ್ವದ 45 ದೇಶಗಳ ಪ್ರಮುಖ 100 ವಿಮಾನನಿಲ್ದಾಣದ ಮೂಲಕ ಸಂಚರಿಸುವ ಪ್ರಯಾಣಿಕರು ತುಂಬುವ ಪ್ರಶ್ನಾವಳಿಯ ದಾಖಲೆಯನ್ನಾಧಾರಿಸಿ ತಯಾರಿಸಲಾಗಿದೆ ಎಂದು ಅಂತರಾಷ್ಟ್ರೀಯ ವಿಮಾನನಿಲ್ದಾಣ ಮಂಡಳಿ ತಿಳಿಸಿದೆ.












Click it and Unblock the Notifications