ಬಿಐಎಎಲ್ ಬಳಿ 50 ಎಕರೆ ನೀಡಿ: ವಿಪ್ರೋ

ಬೆಂಗಳೂರು,

ಫೆ.8:
ಬೆಂಗಳೂರು
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣ
ಸಮೀಪದಲ್ಲಿ
50
ಎಕರೆ
ಭೂಮಿ
ನೀಡುವಂತೆ
ಭಾರತದ
ಮೂರನೇ
ಅತಿದೊಡ್ಡ
ಸಾಫ್ಟವೇರ್
ಕಂಪೆನಿ
ವಿಪ್ರೋ
ಸಂಸ್ಥೆ
ಸರ್ಕಾರಕ್ಕೆ
ಮನವಿ
ಮಾಡಿಕೊಂಡಿದೆ
ಎಂದು
ಹಿರಿಯ
ಅಧಿಕಾರಿಯೊಬ್ಬರು
ಹೇಳಿದ್ದಾರೆ.

id="toptextpromo">

ಅಂತಾರಾಷ್ಟ್ರೀಯ

ವಿಮಾನ
ನಿಲ್ದಾಣದ
ಬಳಿ
ವಿಸ್ತರಣೆಗೊಳ್ಳುತ್ತಿರುವ
ಕೈಗಾರಿಕಾ
ವಲಯದಲ್ಲಿ
ತಮ್ಮ
ಸಂಸ್ಥೆ
50
ಎಕರೆ
ಜಾಗ
ನೀಡುವಂತೆ
ವಿಪ್ರೋ
ಸಂಸ್ಥೆ
ಮನವಿ
ಮಾಡಿದೆ.
ಉನ್ನತ
ವಲಯ
ಸಮಿತಿ
ಬಗ್ಗೆ
ಆದಷ್ಟು
ಬೇಗ
ನಿರ್ಧರಿಸಲಿದೆ
ಎಂದು
ರಾಜ್ಯ
ಕೈಗಾರಿಕಾ
ಮುಖ್ಯ
ಕಾರ್ಯದರ್ಶಿ
ವಿಪಿ
ಬಳಿಗಾರ್
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ವಿಪ್ರೋ

ಸಂಸ್ಥೆ
ಈಗಾಗಲೇ
ಹೊಸೂರು
ರಸ್ತೆ
ಎಲೆಕ್ಟ್ರಾನಿಕ್
ಸಿಟಿಯಲ್ಲಿ
ಸಾಫ್ಟ್
ವೇರ್
ಡೆವಲಪ್
ಮೆಂಟ್
ಸೆಂಟರ್
ಹೊಂದಿದೆ.
ಸರ್ಜಾಪುರ
ರಸ್ತೆ
ಬಳಿ
ಕಾರ್ಪೋರೇಟ್
ಮುಖ್ಯ
ಕಚೇರಿ
ಕಾರ್ಯ
ನಿರ್ವಹಿಸುತ್ತಿದೆ.
ಬಿಐಎಎಲ್
ಬಳಿಯ
ಐಟಿ
ಪಾರ್ಕ್
ನಲ್ಲಿ
ಉದ್ದೇಶಿತ
ಜಾಗ
ದೊರೆತರೆ
ವಿಪ್ರೋ
ಸಂಸ್ಥೆಯ
ಮೂರನೇ
ಪ್ರಮುಖ
ಕಚೇರಿ
ಸ್ಥಳವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+