ಅಣ್ವಸ್ತ್ರ ಸಾಮರ್ಥ್ಯದ 'ಅಗ್ನಿ' ಪ್ರಯೋಗ ಯಶಸ್ವಿ

ಬಾಲಸೋರ್

(ಒರಿಸ್ಸಾ),
ಫೆ.7:
ಅಣ್ವಸ್ತ್ರಗಳನ್ನು
ಹೊತ್ತೊಯ್ಯಬಲ್ಲ
'ಅಗ್ನಿ
3'
ಖಂಡಾಂತರ
ಕ್ಷಿಪಣಿಯನ್ನು
ಭಾರತ
ಶನಿವಾರ
ಯಶಸ್ವಿಯಾಗಿ
ಪ್ರಯೋಗಿಸಿತು.
ಒರಿಸ್ಸಾದ
ವ್ಹೀಲರ್
ದ್ವೀಪದಲ್ಲಿ
3,
000
ಕಿ.ಮೀ
ಕ್ರಮಿಸಬಲ್ಲ
ಸಾಮರ್ಥ್ಯವುಳ್ಳ
ಅಗ್ನಿ
3
ಕ್ಷಿಪಣಿಯನ್ನು
ಪರೀಕ್ಷಿಸಲಾಯಿತು.

id="toptextpromo">

ದೇಸೀಯವಾಗಿ

ತಯಾರಿಸಿರುವ
ಕ್ಷಿಪಣಿಯನ್ನು
ಒರಿಸ್ಸಾ
ತೀರ
ಪ್ರದೇಶದಿಂದ
100
ಕಿ.ಮೀ
ದೂರದಲ್ಲಿರುವ
ಧಮಾರ
ಎಂಬ
ಪ್ರಾಂತ್ಯದಲ್ಲಿ
ಯಶಸ್ವಿಯಾಗಿ
ಪರೀಕ್ಷಿಸಲಾಯಿತು
ಎಂದು
ರಕ್ಷಣಾ
ಮೂಲಗಳು
ತಿಳಿಸಿವೆ.
ಅಗ್ನಿ
3
ಕ್ಷಿಪಣಿ
ಎಲ್ಲ
ಮಾನದಂಡಗಳನ್ನು
ಯಶಸ್ವಿಯಾಗಿ
ಪೂರೈಸಿದ್ದಾಗಿ
ಮೂಲಗಳು
ಸ್ಪಷ್ಟಪಡಿಸಿವೆ.

id='are-slot-1'
class='oiad
oi-axt
oiadv'>
id='top-searched-articles'>

ಅಗ್ನಿ

3
ಕ್ಷಿಪಣಿಯನ್ನು
ಪರೀಕ್ಷಿಸುತ್ತಿರುವುದು
ಇದು
ನಾಲ್ಕನೆಯ
ಬಾರಿ.
ಅಗ್ನಿ
ಕ್ಷಿಪಣಿಯ
ಕಾರ್ಯಕ್ಷಮತೆಯನ್ನು
ಅರಿಯಲು
ಇದರಿಂದ
ನೆರವಾಗುತ್ತದೆ
ಎಂದು
ರಕ್ಷಣಾ
ಮೂಲಗಳು
ತಿಳಿಸಿವೆ.
ಅಗ್ನಿ
3
ಕ್ಷಿಪಣಿ
1.5
ಟನ್
ಗಳಷ್ಟು
ಅಣ್ವಸ್ತ್ರಗಳನ್ನು
ಕೊಂಡೊಯ್ಯುವ
ಸಾಮರ್ಥ್ಯವನ್ನು
ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+