ಸಿಮೆಂಟ್ ದರ ಇಳಿಕೆ ಸಂಭವ: ಸಿಎಮ್ಐಇ

2009 ರ ಏಪ್ರಿಲ್ - ಸೆಪ್ಟೆಂಬರ್ ನಲ್ಲಿ ದೇಶದ ಸಿಮೆಂಟ್ ಉತ್ಪಾದನಾ ಸಾಮರ್ಥ್ಯ 21 ಮಿಲಿಯನ್ ಟನ್ ಗಳಷ್ಟು ಹೆಚ್ಚಾಗಿದ್ದು ಅಲ್ಪ ಬೆಲೆ ಕುಸಿತವಾಗಿದೆ .ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಸಿಮೆಂಟ್ ದರ ಶೇ 3 ರಿಂದ 8 ಕುಸಿದಿದ್ದು , ದಕ್ಷಿಣ ಭಾಗದಲ್ಲಿ ಶೇ 15 ರಿಂದ 20 ದರ ಕುಸಿತವಾಗಿದೆ ಎಂದೂ ಅದು ಹೇಳಿದೆ .ನಿರ್ಮಾಣ ಚಟುವಟಿಕೆಗಳು ಹೆಚ್ಚಾಗುವ ಸಂಭವವಿದ್ದು, ಸಿಮೆಂಟ್ ಜನಸಾಮಾನ್ಯರ ಕೈಗೆಟುಕಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications