ರಾಜಪಕ್ಸಗೆ ಒಲಿದ ಶ್ರೀಲಂಕಾ ಅಧ್ಯಕ್ಷ ಪಟ್ಟ

ಎಲ್ಟಿಟಿಇ ನಿರ್ನಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಇಬ್ಬರು ನಾಯಕರುಗಳ ನಡುವೆ ಅದ್ಯಕ್ಷ ಗಾದಿಗೆ ಭಾರೀ ಪೈಪೋಟಿ ನಡೆದಿತ್ತು. ಮಂಗಳವಾರ ( ಜ 26 ) ನಡೆದ ಶಾಂತಿಯುತ ಮತದಾನದಲ್ಲಿ 14ಮಿಲಿಯನ್ ಜನರು ಮತದಾನ ನಡೆಸಿದ್ದರು. ರಾಜಪಕ್ಸಬೆಂಬಲಿಗರು ದೇಶಾದ್ಯಂತ ವಿಜಯೋತ್ಸವ ಆಚರಿಸುತ್ತಿದ್ದಾರೆ. ಈ ಮಧ್ಯೆ ಫೊನ್ಸೇಕಾ ತಂಗಿರುವ ಹೋಟೆಲ್ ನನ್ನು ಮಿಲಿಟರಿ ಸುತ್ತುವರಿದಿದೆ.












Click it and Unblock the Notifications