ಠಾಕ್ರೆ 84ನೇ ಹುಬ್ಬಹಬ್ಬಕ್ಕೆ ಅದ್ಧೂರಿ ಸಿದ್ಧತೆ

Bal Thackeray
ಮುಂಬೈ, ಜ. 12 : ಜ.23 ರಂದು ಶಿವಸೇನೆ ಮುಖಂಡ ಬಾಳಾ ಠಾಕ್ರೆ ಅವರ 84 ನೇ ಹುಟ್ಟಹಬ್ಬವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಶಿವಸೇನೆ ಪಕ್ಷ ಭಾರಿ ಸಿದ್ದತೆ ನಡೆಸಿದೆ. ಪಕ್ಷದ ವರಿಷ್ಠ ಬಾಳಾ ಠಾಕ್ರೆ ಅವರ ಹುಟ್ಟುಹಬ್ಬದ ಅಂಗವಾಗಿ 50 ಲಕ್ಷ ಸದಸ್ಯತ್ವ ಮಾಡಲು ಸಹ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ.

ನಗರದ ಷಣ್ಮುಖಾನಂದ ಹಾಲ್ ನಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರ 84ನೇ ಹುಬ್ಬಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈ ಹಬ್ಬವನ್ನು ಆಚರಿಸಲು ಈಗಾಗಲೇ ಪಕ್ಷದ ವತಿಯಿಂದ ಕರೆ ನೀಡಲಾಗಿದೆ. ನಾಯಕರ ಈ ಮಹತ್ವದ ದಿನದಿಂದ 50 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಯೋಜನೆಯನ್ನು ಪಕ್ಷ ಹಾಕಿಕೊಂಡಿದೆ. ಜನವರಿ 6 ರಿಂದ ಸದಸ್ಯತ್ವ ಅಭಿಯಾನ ಶುರು ಮಾಡಲಾಗಿದೆ. ಜ.23 ರಂದು ಈ ಅಭಿಯಾನವನ್ನು ಕೊನೆಗೊಳಿಸಲಾಗುವುದು ಎಂದು ಪಕ್ಷದ ಕಾರ್ಯದರ್ಶಿ ಅನಿಲ್ ದೇಸಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+