ಮೈಸೂರು: ಚಾಮುಂಡಿ ಬೆಟ್ಟ ಹತ್ತುವ ಸ್ಪರ್ಧೆ

ಮೈಸೂರು,

ಜ.
7:
ಭಾರತ
ಸರ್ಕಾರದ
ಯುವಜನ
ವ್ಯವಹಾರ
ಹಾಗೂ
ಕ್ರೀಡಾ
ಸಚಿವಾಲಯದ
ಮೈಸೂರು
ಜಿಲ್ಲಾ
ನೆಹರು
ಯುವ
ಕೇಂದ್ರ
ರಾಷ್ಟೀಯ
ಯುವ
ಸಪ್ತಾಹದ
ಅಂಗವಾಗಿ
ದಿನಾಂಕ
13.01.2010ರಂದು
ಯುವಕ
ಯುವತಿಯರಿಗಾಗಿ
ಚಾಮುಂಡಿ
ಬೆಟ್ಟ
ಹತ್ತುವ
(ಮೆಟ್ಟಿಲುಗಳ
ಮೂಲಕ)
ಸ್ಪರ್ಧೆಯನ್ನು
ಏರ್ಪಡಿಸಿದೆ.

id="toptextpromo">

ಯುವಕ

ಯುವತಿಯರಿಗೆ
ಪ್ರತ್ಯೇಕ
ಸ್ಪರ್ಧೆಯಿದ್ದು
15
ರಿಂದ
35
ವರ್ಷ
ವಯಸ್ಸಿನ
ಯುವಕ
ಯುವತಿಯರು,
ಯುವಮಂಡಳಿಗಳ
ಸದಸ್ಯರು
ಕಾರ್ಯಕ್ರಮದಲ್ಲಿ
ಭಾಗವಹಿಸಬಹುದಾಗಿದೆ.
ಸ್ಪಧೆಯಲ್ಲಿ
ವಿಜೇತರಾದವರಿಗೆ
(ಪ್ರಥಮ,
ದ್ವಿತೀಯ
ಹಾಗೂ
ತೃತೀಯ)
ಬಹುಮಾನ
ಹಾಗೂ
ಪ್ರಮಾಣ
ಪತ್ರವನ್ನು
ವಿತರಿಸಲಾಗುವುದು.

id='are-slot-1'
class='oiad
oi-axt
oiadv'>
id='top-searched-articles'>

ಆಸಕ್ತ

ಯುವಕ
ಯುವತಿಯರು
ದಿನಾಂಕ
13.01.2010ರಂದು
ಬೆಳಿಗ್ಗೆ
7.30
ಗಂಟೆಗೆ
ಸಂಘಟಿಕರನ್ನು
ಚಾಮುಂಡಿಬೆಟ್ಟದ
ತಪ್ಪಲಿನ
ಪ್ರಾರಂಭಿಕ
ಮೆಟ್ಟಿಲುಗಳ
ಬಳಿ
ವರದಿ
ಮಾಡಿಕೊಳ್ಳಲು
ಕೋರಲಾಗಿದೆ.
ಹೆಚ್ಚಿನ
ವಿವರಗಳಿಗೆ
ಜಿಲ್ಲಾ
ಯುವ
ಸಮನ್ವಯಾಧಿಕಾರಿಗಳ
ಕಾರ್ಯಾಲಯ,
ನೆಹರು
ಯುವ
ಕೇಂದ್ರ,
ರಾಜರಾಜೇಶ್ವರಿ
ದೇವಸ್ತಾನದ
ರಸ್ತೆ,
ವಿಶ್ವೇಶ್ವರನಗರ,
3ನೇ
ಹಂತ,
ಮೈಸೂರು-570
008.
ದೂರವಾಣಿ
ಸಂಖ್ಯೆ
0821-2489858,
2489853
ಸಂಪರ್ಕಿಸಲು
ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+