ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆ : 15 ರಲ್ಲಿ 7 ಕಾಂಗ್ರೆಸ್ ಗೆ

By Staff
|
Google Oneindia Kannada News

MLC Eelction result
ಬೆಂಗಳೂರು, ಡಿ. 21 : ವಿಧಾನ ಪರಿಷತ್ ಚುನಾವಣೆಯ 15 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು. 7 ಸ್ಥಾನಗಳಲ್ಲಿ ಕಾಂಗ್ರೆಸ್ ಅರ್ಹ ಜಯ ಸಾಧಿಸಿದೆ. 4 ರಲ್ಲಿ ಆಡಳಿತರೂಢ ಬಿಜೆಪಿ ವಿಜಯಿಯಾಗಿದ್ದರೆ, 4 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಗುಲ್ಬರ್ಗಾ, ಬಿಜಾಪುರದಲ್ಲಿ ಕಾಂಗ್ರೆಸ್ ಮುನ್ನೆಡೆ ಗಳಿಸಿದ್ದರೆ, ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಮುನ್ನೆಡೆ ಪಡಿದಿದೆ. ಗೆಲುವು ಸಾಧಿಸಿದವರ ಪಟ್ಟಿ ಇಂತಿದೆ.

ಕೊಡಗು - ಟಿ ಜಾನ್ (ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ1 - ಶ್ರೀನಿವಾಸ್ ಮಾನೆ (ಕಾಂಗ್ರೆಸ್)
ಚಿಕ್ಕಮಗಳೂರು - ಗಾಯತ್ರಿ ಶಾಂತೇಗೌಡ (ಕಾಂಗ್ರೆಸ್)
ಉತ್ತರ ಕನ್ನಡ - ಎಸ್ ಎಲ್ ಗೋಟ್ನೇಕರ್ (ಕಾಂಗ್ರೆಸ್)
ದಕ್ಷಿಣ ಕನ್ನಡ 1 - ಪ್ರತಾಪ್ ಚಂದ್ರ ಶೆಟ್ಟಿ ( ಕಾಂಗ್ರೆಸ್)
ಕೋಲಾರ - ನಜೀರ್ ಅಹಮದ್ (ಕಾಂಗ್ರೆಸ್)
ಬೆಂಗಳೂರು - ದಯಾನಂದರೆಡ್ಡಿ (ಕಾಂಗ್ರೆಸ್)

ದಕ್ಷಿಣ ಕನ್ನಡ 2 - ಶ್ರಿನಿವಾಸ ಪೂಜಾರಿ (ಬಿಜೆಪಿ)
ಬೀದರ್ - ಬಸವರಾಜ್ ಪಾಟೀಲ್ ಹುಮ್ನಾಬಾದ್ (ಬಿಜೆಪಿ)
ಶಿವಮೊಗ್ಗ - ಆರ್ ಕೆ ಸಿದ್ಧರಾಮಣ್ಣ (ಬಿಜೆಪಿ)
ಚಿತ್ರದುರ್ಗ - ಜೆ ಎಚ್ ತಿಪ್ಪಾರೆಡ್ಡಿ(ಬಿಜೆಪಿ)

ಬೆಂಗಳೂರು ಗ್ರಾಮಾಂತರ - ಈ ಕೃಷ್ಣಪ್ಪ (ಜೆಡಿಎಸ್)
ಮೈಸೂರು - ಸಂದೇಶ್ ನಾಗರಾಜ್ (ಜೆಡಿಎಸ್)
ಹಾಸನ- ಪಟೇಲ್ ಶಿವರಾಮ್ (ಜೆಡಿಎಸ್)
ಮಂಡ್ಯ - ರಾಮಕೃಷ್ಣ (ಜೆಡಿಎಸ್)
ತುಮಕೂರು - ಡಾ ಎಂ ಆರ್ ಹುಲಿನಾಯ್ಕರ್ (ಜೆಡಿಎಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X