ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತಿಂಗಳ ಪ್ರಮುಖ ಕಾರ್ಯಕ್ರಮ

By Staff
|
Google Oneindia Kannada News

Important events in December 2009
1, ಮಂಗಳವಾರ : ವಿಶ್ವ ಏಡ್ಸ್ ಡೇ, ಬಾಬಾಬುಡನ್ ಗಿರಿಯಲ್ಲಿ ದತ್ತ ಪೂಜೆ
3, ಗುರುವಾರ : ಭೂಪಾಲ್ ಅನಿಲ ಸೋರಿಕೆ ದಿನ, ವಿಶ್ವ ಅಂಗವಿಕಲರ ದಿನಾಚರಣೆ
6, ಶನಿವಾರ : ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವ!
9, ಬುಧವಾರ: ಲಂಚ ವಿರೋಧಿ ದಿನ
10, ಗುರುವಾರ : ಅಂತಾರಾಷ್ಟ್ರೀಯ ಪ್ರಸಾರ ದಿನಾಚರಣೆ, ಮಾನವ ಹಕ್ಕುಗಳ ದಿನಾಚರಣೆ
11, ಶುಕ್ರವಾರ : ಬೆಂಗಳೂರು ಹಬ್ಬ (ಡಿ.11ರಿಂದ 20ರವರೆಗೆ)
18, ಶುಕ್ರವಾರ : ಅಲ್ಪಸಂಖ್ಯಾತರ ದಿನಾಚರಣೆ
23, ಬುಧವಾರ : ರೈತರ ದಿನ, ಕಿಸಾನ್ ದಿವಸ್
24, ಗುರುವಾರ : ಬನಶಂಕರಿ ನವರಾತ್ರಿ ಆರಂಭ
25, ಶುಕ್ರವಾರ : ಕ್ರಿಸ್ಮಸ್
26, ಶನಿವಾರ : ಬಾಕ್ಸಿಂಗ್ ಡೇ, ಸುನಾಮಿ
28, ಸೋಮವಾರ : ವೈಕುಂಠ ಏಕಾದಶಿ, ಮೊಹರಂ, ಬ್ಯಾಂಕ್ ರಜಾ
31, ಗುರುವಾರ : ನಿಮಗೆ ಗೊತ್ತು

(ದಟ್ಸ್ ಕನ್ನಡ ಸಭೆ-ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X