ಭಾರತೀಯ ಭಾಷೆಯಲ್ಲಿ ಡೊಮೈನ್ ನೇಮ್

ಸ್ಥಳೀಯ ಭಾಷೆಗಳಲ್ಲಿ ಡೊಮೈನ್ ನೇಮ್ ಹೊಂದುವ ಅವಕಾಶವನ್ನು Internet Corporation for Assigned Names and Numbers(ICANN) ಆರಂಭಿಸಿ ತಿಂಗಳಾಗುತ್ತ ಬಂದಿದೆ.ಭಾರತೀಯ ಭಾಷೆ ಬಳಕೆ, ಲಿಪಿ ಉಪಯೋಗಕ್ಕೆ ಹಾಗೂ ಸ್ಥಳೀಯರನ್ನು ಆಕರ್ಷಿಸಲು ಇದು ಸಹಕಾರಿಯಾಗದಿದೆ ಎಂದು ಹೇಳಲಾಗಿದೆ. ಡೊಮೈನ್ ಹೆಸರುಗಳು ಭಾರತೀಯ ಭಾಷೆಗಳಲ್ಲಿ ಕಾಣಿಸುವುದರಿಂದ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ವೆಬ್ ತಾಣದ ಹೆಸರುಗಳಿದ್ದರೆ ಗ್ರಾಮೀಣ ಭಾಗದಲ್ಲಿನ ವೆಬ್ ಗ್ರಾಹಕ(ಸರ್ಫರ್ಸ್) ರ ಸಂಖ್ಯೆ ಹೆಚ್ಚಿಸಬಹುದೇ? ಉತ್ತರಕ್ಕೆ ಸ್ವಲ್ಪ ಕಾಲ ಕಾಯಬೇಕು.
ಹೆಚ್ಚಿನ ವಿವರಗಳಿಗೆ ಈ ಸುದ್ದಿಪುಟವನ್ನು ವೀಕ್ಷಿಸಿ
(ಏಜೆನ್ಸೀಸ್)











Click it and Unblock the Notifications