ಬೆಂಗ್ಳೂರಿನ ಐಐಎಂ ಅತ್ಯುತ್ತಮ ಬಿಸಿನೆಸ್ ಸ್ಕೂಲ್
ಬೆಂಗಳೂರು,
ನ. 18 : ಆರ್ಥಿಕ ಕುಸಿತದ ನಡುವೆಯೂ ತನ್ನ ಎಲ್ಲ ವಿದ್ಯಾರ್ಥಿಗಳೂ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವಂತೆ ನೋಡಿಕೊಂಡಿರುವ ದೇಶದ ಪ್ರತಿಷ್ಠಿತ ಮ್ಯಾನೇಡ್ ಮೆಂಟ್ ಸ್ಕೂಲ್ ಗಳಲ್ಲಿ ಒಂದಾದ ಬೆಂಗಳೂರಿನ ಇಂಡಿಯನ್ ಇನ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ ಮೆಂಟ್ ಗೆ ಮತ್ತೊಂದು ಗರಿ ಲಭಿಸಿದ್ದು, 2009ರ ಸಾಲಿನ ದೇಶದ ಅಗ್ರ ಕ್ರಮಾಂಕದ ಬಿಸಿನೆಸ್ ಸ್ಕೂಲ್ ಎಂಬ ಕೀರ್ತಿಗೆ ಪಾತ್ರವಾಗಿದೆ. id="toptextpromo">ಕಳೆದ
ವರ್ಷವೂ ಬೆಂಗಳೂರಿನ ಐಐಎಂಬಿ ದೇಶದ ಅಗ್ರಮಾನ್ಯ ಎಲೈಟ್ ಬಿಸಿನೆಸ್ ಸ್ಕೂಲ್ ಎಂಬ ಗೌರವವನ್ನು ಮುಡಿಗೇರಿಸಿಕೊಂಡಿತ್ತು. ಫ್ರಾನ್ಸ್ ಕನ್ಸಲ್ಟಿಂಗ್ ಸಂಸ್ಥೆಯ ಎಸ್ಎಂ ಜಿಬಿಯ ಎಜುಯುನಿರ್ಸಲ್ ತಂಡ ಸಮಗ್ರ ಅಧ್ಯಯನ ನಡೆಸಿ ಬೆಂಗಳೂರಿನ ಐಐಎಂಬಿಯನ್ನು ಭಾರತದ ನಂಬರ್ 1 ಬಿಸಿನೆಸ್ ಸ್ಕೂಲ್ ಎಂದು ಘೋಷಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಬಿಸಿನೆಸ್ ಸ್ಕೂಲ್ ಗಳ ಪೈಕಿ ಬೆಂಗಳೂರು ಐಐಎಂಬಿಗೆ 5 ನೇ ಸ್ಥಾನ ಲಭಿಸಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications