ಕೇರಿಯಲ್ಲಿ ಕಂಪನಿ ಕದಮುಚ್ಚಿದ ಡೆಲ್
ರೌಂಡ್
ರಾಕ್, ಅ. 9 : ಅಗ್ರ ಪಂಕ್ತಿಯ ಕಂಪ್ಯೂಟರ್ ಉತ್ಪಾದಕ ಕಂಪನಿ ಡೆಲ್ ತನ್ನ ನಾರ್ತ್ ಕೆರೋಲಿನ ಘಟಕವನ್ನು ಮುಚ್ಚಿ ನೌಕರರನ್ನು ಮನೆಗೆ ಕಳಿಸುವ ಗಂಟೆ ಬಾರಿಸಿದೆ. ಕೇರಿಯ ವಿನ್ ಸ್ಟನ್ - ಸೇಲಂ ನಲ್ಲಿರುವ ಡೆಸ್ಕ್ ಟಾಪ್ ಕಂಪ್ಯೂಟರ್ ಉತ್ಪಾದನಾ ಘಟಕವನ್ನು ಮುಚ್ಚಿ 905 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ನಿರ್ಧರಿಸಿದೆ. ಇವರಲ್ಲಿ ಸುಮಾರು 600 ಮಂದಿ ಮುಂದಿನ ತಿಂಗಳೇ ಕೆಲಸ ಕಳೆದುಕೊಳ್ಳುವರು. id="toptextpromo">ವಿನ್
ಸ್ಟನ್ ಸೇಲಂ ಘಟಕ ತನ್ನ ನಾಲಕ್ಕಲೇ ವಾರ್ಷಿಕೋತ್ಸವ ಆಚರಿಸಿದ ಎರಡೇ ದಿನಗಳ ತರುವಾಯ ಈ ಸುದ್ದಿ ಹೊರಬಿದ್ದಿದೆ. ತನ್ನ ಈ ನಿರ್ಧಾರದಿಂದಾಗಿ 2011 ರಿಂದ ಮೊದಲ್ಗೊಂಡಂತೆ 4 ಬಿಲಿಯನ್ ಡಾಲರು ಹಣ ಮಿಗಿತಾಯ ಮಾಡುವ ಉದ್ದೇಶವನ್ನು ಡೆಲ್ ಇಂಕ್ ಪ್ರಕಟಿಸಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications