ಕಾಬೂಲ್: ಭಾರತೀಯ ಎಂಬೆಸ್ಸಿ ಬಳಿ ಸ್ಫೋಟ

ಘಟನೆಯಲ್ಲಿ ಸರಕಾರದ ಎರಡು ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದರಲ್ಲೊಂದು ವಿಶ್ವಸಂಸ್ಥೆಗೆ ಸೇರಿದ ವಾಹನವಾಗಿದೆ. ಘಟನೆ ನಡೆದ ಸ್ಥಳದಿಂದ ಭಾರತೀಯ ರಾಯಭಾರಿ ಕಚೇರಿ ಸಮೀಪದಲ್ಲಿದೆ. ಭಾರತೀಯ ರಾಯಭಾರಿ ಕಚೇರಿಯ ಕಿಡಕಿಗಳು ನಾಶಗೊಂಡಿವೆ. ಟೊಯೋಟಾ ಕರೋಲಾ ಕಾರಿನಲ್ಲಿ ಬಾಂಬ್ ಇರಿಸಿ ಸ್ಫೋಟಗೊಳಿಸಲಾಗಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಭಯೋತ್ಪಾದಕರು ಕಾಬೂಲ್ ನಲ್ಲಿರುವ ಭಾರತೀಯ ಕಚೇರಿ ಬಳಿ ಸ್ಫೋಟಗೊಂಡಿತ್ತು. ಆಗ 20 ಮಂದಿ ಸಾವನ್ನಪ್ಪಿದ್ದರು. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
(ಏಜನ್ಸೀಸ್)












Click it and Unblock the Notifications