123704supreme courtವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್/news/2009/03/25/allahabad-hc-dismisses-varuns-plea.htmlಅಲಹಾಬಾದ್, ಮಾ. 25 : ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ನ್ನು ವಜಾಗೊಳಿಸಬೇಕೆಂದು ಬಿಜೆಪಿ ಯುವನಾಯಕ ವರುಣ್ ಗಾಂಧಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ 35500http://kannada.oneindia.com/img/2009/03/25-varun-gandhi1.jpg123704supreme courtವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123704supreme courtವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123704supreme courtಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123704supreme courtಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpg123705high courtನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ/news/2009/03/07/no-church-temple-or-masjid-in-public-sites-hc.htmlಬೆಂಗಳೂರು, ಮಾ.7: ಮಂದಿರ, ಮಸೀದಿ ಮತ್ತು ಇಗರ್ಜಿಗಳನ್ನು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ಸಂಬಂಧ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಏಕರೀತಿಯ ನಿರ್ಧಾರಕ್ಕೆ ಬರಬೇಕು ಎಂದು ಗಡುವು ವಿಧಿಸಿದೆ. ಮಂದಿರ, ಮಸೀದಿ, ಚರ್ಚುಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ 35069http://kannada.oneindia.com/img/2009/03/07-karnataka-hc.jpg123705high courtಕೆಎಂಎಫ್ ಲೆಕ್ಕ ಪರಿಶೀಲನೆಗೆ ಕೋರ್ಟ್ ಅನುಮತಿ /news/2009/05/07/high-court-dismisses-kmf-plea.htmlಬೆಂಗಳೂರು, ಮೇ. 7 : ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಎಚ್ ಡಿ ರೇವಣ್ಣ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಲೆಕ್ಕಪತ್ರ ಮರು ಪರಿಶೀಲನೆ ವಿವಾದಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿ ಲೆಕ್ಕಪತ್ರ ಮರುಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿದೆ. ಇದರಿಂದ ಕೆಎಂಎಫ್ ವಿವಾದ ಕುರಿತಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ರೇವಣ್ಣ 36470http://kannada.oneindia.com/img/2009/05/07-nandini-milk1.jpg123705high courtಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಸ್ಥಾಪನೆ : ಮೊಯ್ಲಿ/news/2009/07/06/will-consider-demand-for-sc-bench-in-bluru-moily.htmlಗುಲ್ಬರ್ಗಾ, ಜು. 6 : ಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಪೀಠ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾಡಿದ ಮನವಿಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುವುದಾಗಿ ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದರು. ನಗರದ ಹೊರವಲಯದಲ್ಲಿ ನಡೆದ ಹೈಕೋರ್ಟ್ ಸಂಚಾರಿ ಪೀಠದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗುಲ್ಬರ್ಗಾ ಮತ್ತು ಧಾರವಾಡ 37807http://kannada.oneindia.com/img/2009/07/06-veerapp-moily3e.jpg123705high courtಭಾಷಾ ನೀತಿ ಗೊಂದಲ : ಇಕ್ಕಟ್ಟಿನಲ್ಲಿ ಸರಕಾರ/news/2009/07/09/hc-pulls-up-govt-over-language-policy.htmlಬೆಂಗಳೂರು, ಜು. 9 : ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ಜುಲೈ 21 ರ ವರೆಗೆ ಮುಂದೂಡುವಂತೆ ಕೋರಿ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು. ಈ ಮೂಲಕ ಸರಕಾರ ಮತ್ತೊಮ್ಮೆ ಇಕ್ಕಿಟ್ಟಿಗೆ ಸಿಲುಕಿದಂತಾಗಿದೆ. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣ ಪೀಠ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ 37870http://kannada.oneindia.com/img/2009/07/09-high-court1.jpg123705high courtಭಾಷಾ ಮಾಧ್ಯಮ : ಅರ್ಜಿ ತಳ್ಳಿ ಹಾಕಿದ ಹೈ ಕೋರ್ಟ್/news/2009/07/14/karnataka-high-court-adjourns-language-policy.htmlಬೆಂಗಳೂರು, ಜು .14: ಭಾಷಾ ಮಾಧ್ಯಮ ನೀತಿ ವಿವಾದ ಬಗೆಹರಿಸಲು ಕಾಲಾವಕಾಶ ಕೋರಿದ್ದ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿ ಜುಲೈ 16ರ ಒಳಗೆ ಸರಕಾರದ ನಿಲುವನ್ನು ಲಿಖಿತ ರೂಪದಲ್ಲಿ ಸ್ಪಷ್ಟ ಪಡಿಸಬೇಕೆಂದು ಆದೇಶಿಸಿದೆ.ಇದರಿಂದ ಭಾಷಾ ನೀತಿಗೆ ಸ೦ಬಂಧಿಸಿದಂತೆ ಸುಪ್ರಿಂಕೋರ್ಟ್ ನಿಂದ ಪರಿಹಾರ ಪಡೆದುಕೊಳ್ಳುವ ರಾಜ್ಯ ಸರಕಾರದ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ನ್ಯಾಯಮೂರ್ತಿ ಎನ್ 37960http://kannada.oneindia.com/img/2009/07/14-sudhakararao1e.jpg484911kg balakrishnanಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣ ತರುತ್ತೇವೆ: ಕೇಂದ್ರ/news/2009/05/02/govt-files-affidavit-black-money-foreign-banks.htmlನವದೆಹಲಿ, ಮೇ.2: ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಸಾವಿರಾರು ಕೋಟಿ ರುಗಳ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು ಎಂದು ಮಾಜಿ ಕಾನೂನು ಸಚಿವ ಮತ್ತು ಪ್ರಮುಖ ನ್ಯಾಯವಾದಿ ರಾಮ್ 36359http://kannada.oneindia.com/img/2009/05/02-supreme-court.jpg484911kg balakrishnan ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು /news/2009/08/27/sc-judges-to-declare-assets.htmlನವದೆಹಲಿ, ಆ. 27 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ನ್ಯಾಯಮೂರ್ತಿಗಳೆಲ್ಲರೂ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಆಸ್ತಿಪಾಸ್ತಿ ಘೋಷಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸುವುದು ಹಿತಕರವೆ೦ಬ ಪ್ರತಿಪಾದನೆಗೆ ಮನ್ನಣೆ ಸಿಕ್ಕಂತಾಗಿದೆ. ಸೋಮವಾರ (ಆ 27) ಶೈಲೇಂದ್ರ ಕುಮಾರ್ ತಮ್ಮ ಆಸ್ತಿ 38848http://kannada.oneindia.com/img/2009/08/27-kg-balakrishnan1e.jpg484911kg balakrishnanಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ/news/2009/09/16/judges-assets-karnataka-chief-justice-in-trouble.htmlಬೆಂಗಳೂರು, ಸೆ. 16 : ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ವಿವರಣೆ ನೀಡುವಂತೆ ದಿನಕರನ್ ಗೆ ಸೂಚನೆ ನೀಡಿದ್ದಾರೆ. 39204http://kannada.oneindia.com/img/2009/09/16-pd-dinakaran1.jpg484911kg balakrishnanಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?/news/2009/10/14/dinakaran-skips-court-before-sc-meet.htmlಬೆಂಗಳೂರು, ಅ. 14 : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಮೊದಲ ಬಾರಿಗೆ ನ್ಯಾಯಾಲಯದ ಕಲಾಪಗಳನ್ನು ದಿಢೀರ್ ರದ್ದುಗೊಳಿಸಿದ ಪ್ರಸಂಗ ನಡೆದಿದೆ. ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಟ್ಟವಾಗಿ 39672http://kannada.oneindia.com/img/2009/10/14-pd-dinakaran1.jpg484911kg balakrishnanವೆಬ್ನಲ್ಲಿ ಬಯಲಾದ ನ್ಯಾಯಮೂರ್ತಿಗಳ ಆಸ್ತಿ/news/2009/11/03/asset-declaration-kg-balakrishnan-supreme-court.htmlನವದೆಹಲಿ, ನ. 3 : ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ಇತರ 20 ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಅವರ ಆಸ್ತಿವಿವರಗಳನ್ನು ಸಾರ್ವಜನಿಕರು ನ್ಯಾಯಾಯಲದ ವೆಬ್ ತಾಣ http://www.supremecourtofindia.nic.in/assets.htm ದಲ್ಲಿ ನೋಡಬಹುದು. ಈ ವಿವರಗಳನ್ನು ನವಂಬರ್ 2ರ ಸೋಮವಾರ ವೆಬ್ಬಿಗೆ ಹಾಕಲಾಗಿದೆ.ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀವು ಮತ್ತು 40024http://kannada.oneindia.com/img/2009/11/03-kg-balakrishnan1.jpgnews"> ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು | Supreme Court | High Court | Assets | KG Balakrishnan | Shailendrakumar | Karnataka - Kannada Oneindia

ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು

K G Balakrishnan
ನವದೆಹಲಿ, ಆ. 27 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ನ್ಯಾಯಮೂರ್ತಿಗಳೆಲ್ಲರೂ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಆಸ್ತಿಪಾಸ್ತಿ ಘೋಷಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸುವುದು ಹಿತಕರವೆ೦ಬ ಪ್ರತಿಪಾದನೆಗೆ ಮನ್ನಣೆ ಸಿಕ್ಕಂತಾಗಿದೆ.

ಸೋಮವಾರ (ಆ 27) ಶೈಲೇಂದ್ರ ಕುಮಾರ್ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದರು. ಇದಾದ ಬಳಿಕ ಪಂಜಾಬ್ - ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿ ಕಣ್ಣನ್ ಇದೇ ಹಾದಿ ತುಳಿದಿದ್ದರು. ಇದಾದ ನಂತರ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ಕೂಡ ಆಸ್ತಿ ವಿವರ ಘೋಷಿಸುವ ಒಲವು ತೋರಿದ್ದರು.

ಬುಧವಾರ (ಆ 26) ಸಂಜೆ ಸಭೆ ಸೇರಿದ ನ್ಯಾಯಮೂರ್ತಿಗಳೆಲ್ಲರೂ ಆಸ್ತಿ ವಿವರ ಬಹಿರಂಗ ಪಡಿಸುವುದೇ ಸರಿ ಎಂಬ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಅಚ್ಚರಿಯ ವಿಷಯವೇನಂದರೆ, ಈ ಹಿಂದೆ ಶೈಲೇಂದ್ರ ಕುಮಾರ್ ಅವರ ವಿರುದ್ದ ಹರಿಹಾಯ್ದಿದ್ದ ಕೆ ಜಿ ಬಾಲಕೃಷ್ಣನ್, ಈ ಸಭೆಯಲ್ಲಿ ಮೊದಲಿಗೆ ಮಾತನಾಡಿ ನ್ಯಾಯಮೂರ್ತಿಗಳು ಆಸ್ತಿ ಬಹಿರಂಗಪಡಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು.

ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಬಹಿರಂಗ ಪಡಿಸಿದ ಆಸ್ತಿಪಾಸ್ತಿಗಳ ವಿವರ ಈ ಅಂತರ್ಜಾಲದಲ್ಲಿ ಲಭ್ಯ
http://sites.google.com/site/justdvskumar/asset-particulars

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+