195453isroಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg195453isroಇಸ್ರೋದ ಭುವನ್ ಇಂದು ಲೋಕಾರ್ಪಣೆ /news/2009/08/12/isro-to-unveil-mapping-application-bhuvan.htmlನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ. ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ 38579http://kannada.oneindia.com/img/2009/08/12-madhavan-nair2e.jpg195453isroಚಂದ್ರಯಾನ-1ನೌಕೆ ಸಂಪರ್ಕ ಕಡಿತ: ಇಸ್ರೋ/news/2009/08/29/radio-contact-lost-with-chandrayaan-1-isro.htmlಬೆಂಗಳೂರು, ಆ.29: ಭಾರತದ ಮಹತ್ವದ ಬಾಹ್ಯಾಕಾಶ ಯೋಜನೆ ಚಂದ್ರಯಾನ-1ಗೆ ಭಾರಿ ಹೊಡೆತ ಬಿದ್ದಿದೆ. ಚಂದ್ರಯಾನ ನೌಕೆ ಶುಕ್ರವಾರ ಮಧ್ಯರಾತ್ರಿ 1.30 ರಿಂದ ತನ್ನ ಸಂಪರ್ಕ ಕಡಿದುಕೊಂಡಿದೆ. ಬ್ಯಾಲಾಳು ಕೇಂದ್ರಕ್ಕೆ ರೇಡಿಯೋ ತರಂಗಗಳು ಸಂಪರ್ಕ ಕಳೆದುಕೊಂಡಿದೆ. ಆದರೆ, ಮೂನ್ ಮಿಷನ್ ಈಗಾಗಲೇ ಶೇ.90 ರಷ್ಟು ಮಾಹಿತಿ ರವಾನೆ ಮಾಡಿದೆ. ಈಗ ತಪ್ಪಿರುವ ಸಂಪರ್ಕವನ್ನು ಪುನಃ ಸ್ಥಾಪಿಸುವುದು ಕಷ್ಟಕರ ಎಂದು 38903http://kannada.oneindia.com/img/2009/08/29-chandrayaan-1.jpg195453isroಗುಲಬರ್ಗಾ: ಸೆ.23ರಿಂದ ವಿಜ್ಞಾನ ವಸ್ತುಪ್ರದರ್ಶನ/news/2009/09/23/gulbarga-university-organises-science-exhibition.htmlಗುಲಬರ್ಗಾ,ಸೆ.23:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ದ್ವಿತೀಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2009ರ ಸೆಪ್ಟೆಂಬರ್ 23ರಿಂದ 25 ರವರೆಗೆ ಮೂರು ದಿನಗಳ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ವೈಮಾನಿಕ ಸಂಸ್ಥೆ( ಎನ್‌ಎಎಲ್), ಭಾರತೀಯ ವಿದ್ಯುನ್ಮಾನ ಸಂಸ್ಥೆ (ಬಿಇಎಲ್), ಭಾರತೀಯ ಬೃಹತ್ ವಿದ್ಯುನ್ಮಾನ ಸಂಸ್ಥೆ (ಬಿಹೆಚ್‌ಇಎಲ್), 39329http://kannada.oneindia.com/img/2009/09/23-gulbarga-map1e.gif195453isro20 ನಿಮಿಷದಲ್ಲಿ 7 ಉಪಗ್ರಹ ಉಡಾಯಿಸಿದ ಇಸ್ರೋ/news/2009/09/23/isro-launches-seven-satellites-in-20-mins.htmlಶ್ರೀಹರಿಕೋಟ, ಸೆ. 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ(ಸೆ. 23) ಮತ್ತೊಂದು ಮೈಲಿಗಲ್ಲನ್ನು ದಾಟಿತು. 1,200 ಸೆಕೆಂಡುಗಳಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಾಯಿತು. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಆರು ಅತಿ ಸಣ್ಣ ನ್ಯಾನೋ ಉಪಗ್ರಹಗಳು ಹಾಗೂ ಒಂದು ದೊಡ್ಡ ಉಪಗ್ರಹವನ್ನು ಪಿಎಸ್ ಎಲ್ ವಿ ಮೂಲಕ ಉಡಾಯಿಸಲಾಯಿತು. ಇಂದು ಬೆಳಗ್ಗೆ 39331http://kannada.oneindia.com/img/2009/09/23-pslv3.jpg463921madhavan nairಇಸ್ರೋದ ಭುವನ್ ಇಂದು ಲೋಕಾರ್ಪಣೆ /news/2009/08/12/isro-to-unveil-mapping-application-bhuvan.htmlನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ. ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ 38579http://kannada.oneindia.com/img/2009/08/12-madhavan-nair2e.jpg463921madhavan nairಚಂದ್ರಯಾನ-1ನೌಕೆ ಸಂಪರ್ಕ ಕಡಿತ: ಇಸ್ರೋ/news/2009/08/29/radio-contact-lost-with-chandrayaan-1-isro.htmlಬೆಂಗಳೂರು, ಆ.29: ಭಾರತದ ಮಹತ್ವದ ಬಾಹ್ಯಾಕಾಶ ಯೋಜನೆ ಚಂದ್ರಯಾನ-1ಗೆ ಭಾರಿ ಹೊಡೆತ ಬಿದ್ದಿದೆ. ಚಂದ್ರಯಾನ ನೌಕೆ ಶುಕ್ರವಾರ ಮಧ್ಯರಾತ್ರಿ 1.30 ರಿಂದ ತನ್ನ ಸಂಪರ್ಕ ಕಡಿದುಕೊಂಡಿದೆ. ಬ್ಯಾಲಾಳು ಕೇಂದ್ರಕ್ಕೆ ರೇಡಿಯೋ ತರಂಗಗಳು ಸಂಪರ್ಕ ಕಳೆದುಕೊಂಡಿದೆ. ಆದರೆ, ಮೂನ್ ಮಿಷನ್ ಈಗಾಗಲೇ ಶೇ.90 ರಷ್ಟು ಮಾಹಿತಿ ರವಾನೆ ಮಾಡಿದೆ. ಈಗ ತಪ್ಪಿರುವ ಸಂಪರ್ಕವನ್ನು ಪುನಃ ಸ್ಥಾಪಿಸುವುದು ಕಷ್ಟಕರ ಎಂದು 38903http://kannada.oneindia.com/img/2009/08/29-chandrayaan-1.jpg463921madhavan nairಚಂದ್ರನ ಮೇಲೆ ನೀರುಂಟು : ನಾಸಾ/news/2009/09/24/isro-to-confirm-existence-of-water-on-moon.htmlಬೆಂಗಳೂರು, ಸೆ. 23 : ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ನೀರು ಇರುವುದನ್ನು ಭಾರತದ ಚಂದ್ರಯಾನ-1 ನೌಕೆ ಪತ್ತೆ ಹಚ್ಚಿದೆ. ಅಮೆರಿಕ ಮತ್ತು ಭಾರತ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಮೆರಿಕ ಮೂಲಕ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿದೆ. 2008ರ ಅಕ್ಟೋಬರ್ ನಲ್ಲಿ ಸುಮಾರು 386 ಕೋಟಿ ರುಪಾಯಿ ವೆಚ್ಚದಲ್ಲಿ 39367http://kannada.oneindia.com/img/2009/09/24-chandrayaan-1.jpg463921madhavan nairಚಂದ್ರನಲ್ಲಿ ನೀರು : ಇದು ಭಾರತೀಯರ ಹೆಮ್ಮೆ /news/2009/09/25/mip-detected-water-on-moon-way-back-in-june-nair.htmlಬೆಂಗಳೂರು, ಸೆ. 25 : ಚಂದ್ರನ ಮೇಲ್ಮೈಯಲ್ಲಿ ನೀರಿದೆಯೋ ಇಲ್ಲವೋ ಎಂಬ ಸುಧೀರ್ಘ ದಿನಗಳ ಚರ್ಚೆ ಹಾಗೂ ಸಂಶೋಧನೆಗೆ ಕೊನೆಗೂ ತೆರೆಬಿದ್ದಿದೆ. ಇಡೀ ವಿಶ್ವವೇ ಹೆಮ್ಮೆಪಡುವಂತ ಸಾಧನೆಯನ್ನು ಇಸ್ರೋ ವಿಜ್ಞಾನಿಗಳು ಮಾಡಿದ್ದಾರೆ. ಕಳೆದ 40 ವರ್ಷಗಳಿಂದ ಚರ್ಚೆಯಲ್ಲಿದ್ದ ಅಂಶಕ್ಕೆ ಬಾರತೀಯ ವಿಜ್ಞಾನಿಗಳು ನಿರ್ಮಿಸಿದ ಚಂದ್ರಯಾನ1 ಉತ್ತರ ನೀಡಿದೆ ಎಂದು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಅಧ್ಯಕ್ಷ ಜಿ 39385http://kannada.oneindia.com/img/2009/09/25-isro-logo1.gif463918ಇಸ್ರೋಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ/literature/book/2009/0414-jallianwala-bagh-chandrayan-tv9-shivaprasad.htmlಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. 35951http://kannada.oneindia.com/img/2009/04/15-jallianwala-bagh1.jpg463918ಇಸ್ರೋಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg463918ಇಸ್ರೋಇಸ್ರೋದ ಭುವನ್ ಇಂದು ಲೋಕಾರ್ಪಣೆ /news/2009/08/12/isro-to-unveil-mapping-application-bhuvan.htmlನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ. ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ 38579http://kannada.oneindia.com/img/2009/08/12-madhavan-nair2e.jpg463918ಇಸ್ರೋಗುಲಬರ್ಗಾ: ಸೆ.23ರಿಂದ ವಿಜ್ಞಾನ ವಸ್ತುಪ್ರದರ್ಶನ/news/2009/09/23/gulbarga-university-organises-science-exhibition.htmlಗುಲಬರ್ಗಾ,ಸೆ.23:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ದ್ವಿತೀಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2009ರ ಸೆಪ್ಟೆಂಬರ್ 23ರಿಂದ 25 ರವರೆಗೆ ಮೂರು ದಿನಗಳ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ವೈಮಾನಿಕ ಸಂಸ್ಥೆ( ಎನ್‌ಎಎಲ್), ಭಾರತೀಯ ವಿದ್ಯುನ್ಮಾನ ಸಂಸ್ಥೆ (ಬಿಇಎಲ್), ಭಾರತೀಯ ಬೃಹತ್ ವಿದ್ಯುನ್ಮಾನ ಸಂಸ್ಥೆ (ಬಿಹೆಚ್‌ಇಎಲ್), 39329http://kannada.oneindia.com/img/2009/09/23-gulbarga-map1e.gif463918ಇಸ್ರೋ20 ನಿಮಿಷದಲ್ಲಿ 7 ಉಪಗ್ರಹ ಉಡಾಯಿಸಿದ ಇಸ್ರೋ/news/2009/09/23/isro-launches-seven-satellites-in-20-mins.htmlಶ್ರೀಹರಿಕೋಟ, ಸೆ. 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ(ಸೆ. 23) ಮತ್ತೊಂದು ಮೈಲಿಗಲ್ಲನ್ನು ದಾಟಿತು. 1,200 ಸೆಕೆಂಡುಗಳಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಾಯಿತು. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಆರು ಅತಿ ಸಣ್ಣ ನ್ಯಾನೋ ಉಪಗ್ರಹಗಳು ಹಾಗೂ ಒಂದು ದೊಡ್ಡ ಉಪಗ್ರಹವನ್ನು ಪಿಎಸ್ ಎಲ್ ವಿ ಮೂಲಕ ಉಡಾಯಿಸಲಾಯಿತು. ಇಂದು ಬೆಳಗ್ಗೆ 39331http://kannada.oneindia.com/img/2009/09/23-pslv3.jpgnews"> ಇಸ್ರೋದ ಭುವನ್ ಇಂದು ಲೋಕಾರ್ಪಣೆ | ISRO | Bhuvan | Mapping application | Google Earth | J Madhavan Nair | ಇಸ್ರೋದ ಭುವನ್ ಇಂದು ಲೋಕಾರ್ಪಣೆ - Kannada Oneindia

ಇಸ್ರೋದ ಭುವನ್ ಇಂದು ಲೋಕಾರ್ಪಣೆ

Madavan Nair
ನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ.

ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ ಸೂಕ್ಷ್ಮ ತಾಣಗಳನ್ನು ಹೊರತುಪಡಿಸಿ ಬೇರೆಲ್ಲಾ ಜಾಗಗಳನ್ನು ಈ ವೆಬ್ ಸೈಟ್ ನಲ್ಲಿ 10 ಮಿ ದೂರದಿಂದ ನೋಡಬಹುದು. ಇಸ್ರೋದ 7 ಉಪಗ್ರಹಗಳು ವರ್ಷದ ಹಿಂದೆ ತೆಗೆದ 3ಡಿ ಚಿತ್ರಗಳಿವು. ಕಾರಿನಷ್ಟು ಸಣ್ಣದಾದ ವಸ್ತುವನ್ನು ಕೂಡ ಇವು ಸ್ಪಷ್ಟವಾಗಿ ತೋರಿಸುತ್ತೇವೆ. ಗೂಗಲ್ ಅರ್ಥ್ ಅಥವಾ ಅಂತಹ ಬೇರಾವುದೇ ವೆಬ್ ಸೈಟ್ ಗಿಂತ ಹೆಚ್ಚು ಸ್ಪಷ್ಟ ಚಿತ್ರಗಳು ಭುವನ್ ನಲ್ಲಿ ಕಾಣಿಸುತ್ತದೆ.

ಅತಿವೃಷ್ಟಿ, ಅನಾವೃಷ್ಟಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗಲೆಂದು ಇದನ್ನು ಸಿದ್ಧಪಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ತಿಳಿಸಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+