2009ರ ಶ್ರೇಷ್ಠ ಸಿಇಒ ಇಂದ್ರಾ ನೋಯಿ
ವಾಷಿಂಗ್
ಟನ್, ಜು. 14 : ಪೆಪ್ಸಿಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭಾರತೀಯ ಮೂಲದ ಇಂದ್ರಾ ನೂಯಿ ಅವರು 2009ರ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂಬ ವಾರ್ಷಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. id="toptextpromo">ಸಾಮಾಜಿಕ
ಕಳಕಳಿ ಹೊಂದಿ ತಾವು ನಿರ್ವಹಿಸುತ್ತಿರುವ ಕಂಪನಿಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಕ್ಕೆ ಇಂದ್ರಾ ನೂಯಿ ಅವರು 2009ರ ಗ್ಲೂಬಲ್ ಸಪ್ಲೈ ಚೈನ್ ಲೀಡರ್ಸ್ ಗ್ರೂಫ್ (GSCLG) ಪ್ರಶಸ್ತಿಯನ್ನು ಸೋಮವಾರ ಘೋಷಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂದ್ರಾ ನೂಯಿ ಅವರು, 2009ರ ವಾರ್ಷಿಕ ಸಿಇಒ ಪ್ರಶಸ್ತಿ ಗಳಿಸಿದ್ದಕ್ಕೆ ಸಂತಸವಾಗಿದೆ. ಈ ಪ್ರಶಸ್ತಿ ಹಿಂದೆ ಲಕ್ಷಾಂತರ ಉದ್ಯೋಗಿಗಳ ಶ್ರಮವಿದೆ. ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕಂಪನಿಯ 1,98,000 ಉದ್ಯೋಗಿಗಳಿಗೂ ಈ ಪ್ರಶಸ್ತಿಯಲ್ಲಿ ಪಾಲಿದೆ ಎಂದು ಅವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications