193535srilankaಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg193535srilankaಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಹತ್ಯೆ/news/2009/05/18/ltte-prabhakaran-killed-by-sri-lanka-army-troops.htmlಕೊಲಂಬೋ, ಮೇ. 18 : ಕೊನೆಗೂ ಎಲ್ ಟಿಟಿಇ ಮುಖಂಡ ವೇಲುಪಿಲೈ ಪ್ರಭಾಕರನ್ ಅವರನ್ನು ಶ್ರೀಲಂಕಾ ಸೇನಾಪಡೆ ಹತ್ಯೆಗೈದಿದೆ.ಸೇನಾಪಡೆಯ ಕಣ್ತಪ್ಪಿಸಿ ಪ್ರಭಾಕರನ್ ಅವರು ತಮ್ಮ ಇಬ್ಬರು ಸಹಚರರೊಂದಿಗೆ ಪಾರಾಗಿಯಾಗುತ್ತಿರುವ ಸಂದರ್ಭದಲ್ಲಿ ಸೇನೆ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದೆ ಎಂದು ಶ್ರೀಲಂಕಾ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ. ಅಂಬುಲೆನ್ಸ್ ನಲ್ಲಿ ತಮ್ಮ ಇಬ್ಬರು 36728http://kannada.oneindia.com/img/2009/05/18-prabhakaran.jpg193535srilankaಎಲ್ಟಿಲ್ಟಿಇ ಮುಖ್ಯಸ್ಥ ಪ್ರಭಾಕರನ್ ಅಂತ್ಯಕ್ರಿಯೆ ಪೂರ್ಣ/news/2009/05/23/prabhakarans-body-cremated.htmlಕೊಲಂಬೊ, ಮೇ. 23: ತಮಿಳು ಹುಲಿ ಪ್ರಭಾಕರನ್ ಅಂತ್ಯ ಸಂಸ್ಕಾರ ಪೂರ್ಣವಾಯಿತು ಎಂದು ಶ್ರೀಲಂಕ ಸೇನಾ ಮುಖ್ಯಸ್ಥ ಶರತ್ ಫೊನ್ಸೆಕಾ ತಿಳಿಸಿದ್ದಾರೆ. ಮುಲ್ಲೈಥೀವು ಪ್ರದೇಶದಲ್ಲಿ ಶ್ರೀಲಂಕ ಸೈನಿಕ ದಾಳಿಯಲ್ಲಿ ಪ್ರಭಾಕರನ್ ಮೃತಪಟ್ಟಿದ್ದ.ಪ್ರಭಾಕರನ್ ಮೃತಪಟ್ಟ ವಿಷಯವನ್ನು ಮೇ 19ರಂದು ಶ್ರೀಲಂಕ ಸೈನ್ಯ ದೃಢಪಡಿಸಿತ್ತು. ಆತನ ಮೃತ ದೇಹ ಸಿಕ್ಕ ಸ್ಥಳದಲ್ಲೇ ಅಂತ್ಯಕ್ರಿಯೆಯನ್ನು ನಿರ್ವಹಿಸಿ ಚಿತಾಭಸ್ಮವನ್ನು ಹಿಂದೂ ಮಹಾ 36845http://kannada.oneindia.com/img/2009/05/23-prabhakaran.jpg193535srilankaಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ /news/2009/06/22/younis-khan-retires-from-t20-cricket.htmlಲಾರ್ಡ್ಸ್, ಜೂ. 22 : ಪಾಕಿಸ್ತಾನಕ್ಕೆ 2009ರ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟ ಪಾಕಿಸ್ತಾನ ಕ್ರಿಕೆಟ್ ತಂಡದ ತಂಡದ ನಾಯಕ ಯೂನಿಸ್ ಖಾನ್ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುವ ಕ್ರಿಕೆಟ್ ಜಗತ್ತಗೆ ಅಚ್ಚರಿ ಮೂಡಿಸಿದ್ದಾರೆ. ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪಂದ್ಯದಲ್ಲಿ ಶ್ರೀಲಂಕ ತಂಡವನ್ನು ಅತ್ಯಂತ ಸಮರ್ಕಕವಾಗಿ ಸೋಲಿಸುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಟ್ವೆಂಟಿ -20 ವಿಶ್ವಕಪ್ 37493http://kannada.oneindia.com/img/2009/06/22-younis-khan1.jpg193535srilankaಪ್ರಭಾಕರನ್ ಚಿತ್ರದಲ್ಲಿಎಎಂಆರ್ ರಮೇಶ್ ತಲ್ಲೀನ/movies/studio/2009/07/30-amr-ramesh-film-on-velupillai-prabhakaran.htmlದಿವಂಗತ ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಜೀವನ ಕತೆಯನ್ನು ಬೆಳ್ಳಿತೆರೆಗೆ ತರಲು ನಿರ್ದೇಶಕ ಎಎಂಆರ್ ರಮೇಶ್ ಯೋಜನೆ ರೂಪಿಸಿರುವುದು ಗೊತ್ತೇ ಇದೆ. ಅವರ ನಿರ್ದೇಶನದ ಸೈನೈಡ್ ಚಿತ್ರ ಹಿಂದಿಗೆ ತರುವ ಉದ್ದೇಶ ಸಹ ರಮೇಶ್ ಅವರಿಗಿದೆ. ಈ ನಿಟ್ಟಿನಲ್ಲಿ ರಮೇಶ್ ಪ್ರಯತ್ನ ಮುಂದುವರಿದಿದೆ.ಸದ್ಯಕ್ಕೆ ಪ್ರಭಾಕರನ್ ಚಿತ್ರಕತೆಯನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದೇನೆ ಎನ್ನುತ್ತಾರೆ 38318http://kannada.oneindia.com/img/2009/07/30-amr-ramesh1.jpg125512ಶ್ರೀಲಂಕಾಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg125512ಶ್ರೀಲಂಕಾ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg125512ಶ್ರೀಲಂಕಾಎಲ್ ಟಿಟಿಇ ಪ್ರಭಾಕರನ್ ಉಗ್ರನಲ್ಲ, ಕರುಣಾನಿಧಿ/news/2009/04/20/prabhakaran-is-not-a-terrorist-asserts-karunanidhi.htmlನವದೆಹಲಿ, ಏ. 20 : ಎಲ್ ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಭಯೋತ್ಪಾದಕನಲ್ಲ. ಶ್ರೀಲಂಕಾ ಸೇನೆ ನಡೆಸುತ್ತಿರುವ ಸೇನೆ ಕಾರ್ಯಾಚರಣೆಯಲ್ಲಿ ಆತ ಮೃತಪಟ್ಟರೆ ನಾನು ಅತ್ಯಂತ ದುಃಖಪಡುವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಹೇಳಿದ್ದಾರೆ. ಪ್ರಭಾಕರನ್ ಭಯೋತ್ಪಾದಕನೆಂದು ನಾನು ಭಾವಿಸುವುದಿಲ್ಲ. ಆತ ಒಳ್ಳೆಯ ಮಿತ್ರನಾಗಿದ್ದಾನೆ. ಒಂದೊಮ್ಮೆ ಆತನ ಬೆಂಬಲಿಗರು ಕೃತ್ಯ ನಡೆಸಿದ್ದರೆ, ಅದು ಆತನ ತಪ್ಪಲ್ಲ 36063http://kannada.oneindia.com/img/2009/04/20-karunanidhi1e.jpg125512ಶ್ರೀಲಂಕಾಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg125512ಶ್ರೀಲಂಕಾ2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg273790ರಾಜೀನಾಮೆಅಡ್ವೋಕೇಟ್ ಜನರಲ್ ಹೊಳ್ಳ ರಾಜೀನಾಮೆ/news/2009/06/16/advocate-general-uday-holla-resigns.htmlಬೆಂಗಳೂರು, ಜೂ. 16 : ವೈಯಕ್ತಿಕ ಕಾರಣಗಳಿಂದ ರಾಜ್ಯ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಅವರು ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿದ ಹೊಳ್ಳ ತಮ್ಮ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ರಾಜ್ಯಪಾಲರನ್ನು 37363http://kannada.oneindia.com/img/2009/06/16-uday-holla1.jpg273790ರಾಜೀನಾಮೆಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ /news/2009/06/22/younis-khan-retires-from-t20-cricket.htmlಲಾರ್ಡ್ಸ್, ಜೂ. 22 : ಪಾಕಿಸ್ತಾನಕ್ಕೆ 2009ರ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟ ಪಾಕಿಸ್ತಾನ ಕ್ರಿಕೆಟ್ ತಂಡದ ತಂಡದ ನಾಯಕ ಯೂನಿಸ್ ಖಾನ್ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುವ ಕ್ರಿಕೆಟ್ ಜಗತ್ತಗೆ ಅಚ್ಚರಿ ಮೂಡಿಸಿದ್ದಾರೆ. ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ಪಂದ್ಯದಲ್ಲಿ ಶ್ರೀಲಂಕ ತಂಡವನ್ನು ಅತ್ಯಂತ ಸಮರ್ಕಕವಾಗಿ ಸೋಲಿಸುವ ಮೂಲಕ ಪಾಕಿಸ್ತಾನಕ್ಕೆ ಮೊದಲ ಟ್ವೆಂಟಿ -20 ವಿಶ್ವಕಪ್ 37493http://kannada.oneindia.com/img/2009/06/22-younis-khan1.jpg273790ರಾಜೀನಾಮೆಮುಜರಾಯಿ ಮಂತ್ರಿ ಸೋಮಣ್ಣ ಕೊನೆಗೂ ರಾಜೀನಾಮೆ/news/2009/08/31/karnataka-bjp-minister-v-somanna-resigns.htmlಬೆಂಗಳೂರು, ಆ. 31 : ಗೋವಿಂದರಾಜನಗರ ಉಪಚುನಾವಣೆಯಲ್ಲಿ ಸೋಲನುಭಿಸಿದ್ದ ಮುಜರಾಯಿ ಮತ್ತು ವಸತಿ ಖಾತೆ ಸಚಿವ ವೀರಣ್ಣ ಸೋಮಣ್ಣ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಹಾಗೂ ಬಿಜೆಪಿಯೊಳಗೆ ಬಂದಿರುವ ಭಾರಿ ಒತ್ತಡದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಪದತ್ಯಾಗ ಮಾಡಿದ್ದಾರೆ. ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಬೆಂಬಲಿಗರೊಂದಿಗೆ ವಿಧಾನಸೌಧಕ್ಕೆ 38918http://kannada.oneindia.com/img/2009/08/31-somanna-v1.jpg273790ರಾಜೀನಾಮೆನ.3 ಕ್ಕೆ ವೈದ್ಯರ ಸಾಮೂಹಿಕ ರಾಜೀನಾಮೆ/news/2009/10/26/karnataka-govt-doctors-to-go-strike-on-nov3.htmlಬೆಂಗಳೂರು, ಅ. 26 : ನವೆಂಬರ್ 2 ರೊಳಗೆ ಸರಕಾರ ವೈದ್ಯರ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ 3 ರಂದು ಸಾಮೂಹಿಕ ರಾಜೀನಾಮೆ ನೀಡಲು ರಾಜ್ಯ ಸರಕಾರಿ ವೈದ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. ಭಾನುವಾರ ನಗರದಲ್ಲಿ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಾನವೀಯತೆ ನೆಲೆಯಲ್ಲಿ ನೆರೆ ಸಂತ್ರಸ್ಥರಿಗೆ ಸಂಘದ ಬಹುತೇಕ ವೈದ್ಯರು ಆರೋಗ್ಯ ಸೇವೆ 39865http://kannada.oneindia.com/img/2009/10/26-stethoscope1.jpg273790ರಾಜೀನಾಮೆಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ? /news/2009/10/29/minister-b-sriramulu-likely-to-resign.htmlಬೆಂಗಳೂರು, ಅ. 29 : ಇತ್ತೀಚೆಗೆ ನಡೆದ ರಾಜಕೀಯಗಳಿಂದ ಬೇಸತ್ತಿರುವ ಶ್ರೀರಾಮುಲು ಆರೋಗ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ. ಇಂದು ಸಂಜೆ ವೇಳೆಗೆ ಈ ಬೆಳವಣಿಗೆಯೂ ನಡೆಯುವ ಮುನ್ಸೂಚನೆಯನ್ನು ಸ್ವತಃ ಶ್ರೀರಾಮುಲು ಸುಳಿವು ನೀಡಿದರು. ಗದಗ ಜಿಲ್ಲೆಯ ಮಾಳವಾಡ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ನಿರ್ಮಾಣವಾಗುತ್ತಿರುವ ನವಗ್ರಾಮ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. 39931http://kannada.oneindia.com/img/2009/10/29-sriramulu4.jpgnews"> ಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ | Younis Khan | T20 World Cup | Srilanka | Resign | International Match | Pakistan captain | ಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ - Kannada Oneindia

ಟ್ವೆಂಟಿ-20 ಕ್ರಿಕೆಟ್ ಗೆ ಯೂನಿಸ್ ಅಲ್ವಿದಾ

ಲಾರ್ಡ್ಸ್,

ಜೂ.
22
:
ಪಾಕಿಸ್ತಾನಕ್ಕೆ
2009ರ
ಟ್ವೆಂಟಿ-20
ವಿಶ್ವಕಪ್
ಗೆದ್ದುಕೊಟ್ಟ
ಪಾಕಿಸ್ತಾನ
ಕ್ರಿಕೆಟ್
ತಂಡದ
ತಂಡದ
ನಾಯಕ
ಯೂನಿಸ್
ಖಾನ್
ಟ್ವೆಂಟಿ-20
ಅಂತಾರಾಷ್ಟ್ರೀಯ
ಪಂದ್ಯಗಳಿಗೆ
ವಿದಾಯ
ಹೇಳುವ
ಕ್ರಿಕೆಟ್
ಜಗತ್ತಗೆ
ಅಚ್ಚರಿ
ಮೂಡಿಸಿದ್ದಾರೆ.
ಘಟಾನುಘಟಿ
ತಂಡಗಳನ್ನು
ಮಣಿಸಿ
ಫೈನಲ್
ಪಂದ್ಯದಲ್ಲಿ
ಶ್ರೀಲಂಕ
ತಂಡವನ್ನು
ಅತ್ಯಂತ
ಸಮರ್ಕಕವಾಗಿ
ಸೋಲಿಸುವ
ಮೂಲಕ
ಪಾಕಿಸ್ತಾನಕ್ಕೆ
ಮೊದಲ
ಟ್ವೆಂಟಿ
-20
ವಿಶ್ವಕಪ್
ಗೆದ್ದುಕೊಟ್ಟ
ಯಶಸ್ವಿ
ನಾಯಕ
ಯೂನೀಸ್
ಖಾನ್
ಏಕಾಏಕಿ
ಟ್ವೆಂಟಿ-20
ಪಂದ್ಯಾವಳಿಗೆ
ರಾಜೀನಾಮೆ
ಘೋಷಿಸಿರುವುದು
ಅಭಿಮಾನಿಗಳಲ್ಲಿ
ತೀವ್ರ
ನಿರಾಶೆ
ಉಂಟು
ಮಾಡಿದೆ.

id="toptextpromo">

ಇದು

ನನ್ನ
ಕೊನೆಯ
ಟ್ವೆಂಟಿ-20
ಅಂತಾರಾಷ್ಟ್ರೀಯ
ಪಂದ್ಯ.
ದೇಶಕ್ಕೆ
ವಿಶ್ವಕಪ್
ಗಳಿಸಿಕೊಟ್ಟ
ಸಂತೋಷ
ನನ್ನಲ್ಲಿದೆ.
ಟ್ವೆಂಟಿ-20
ಕ್ರಿಕೆಟ್
ಆಡುವ
ವಯಸ್ಸು
ನನ್ನದಲ್ಲ.
ಇದಕ್ಕೆ
ಯುವಕರಿಗೆ
ಹೆಚ್ಚಿನ
ಪ್ರಾಶಸ್ತ್ಯ
ನೀಡಬೇಕು.
ಟೆಸ್ಟ್
ಮತ್ತು
ಏಕದಿನ
ಕ್ರಿಕೆಟ್‌ನತ್ತ
ಹೆಚ್ಚಿನ
ಗಮನ
ಹರಿಸುವ
ಸಲುವಾಗಿ
ವಿದಾಯ
ಹೇಳುತ್ತಿದ್ದೇನೆ.
ಪಾಕ್
ತಂಡದಲ್ಲಿ
ಯುವಪ್ರತಿಭಾವಂತ
ಆಟಗಾರರಿದ್ದಾರೆ.
ಅವರು
ದೇಶದ
ಹೆಸರು
ಮಿಂಚುವಂತೆ
ಮಾಡಬಲ್ಲರು
ಎಂದು
ಹೇಳಿಕೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+