ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ- ಜೆಇಇ: ಬೆಂಗ್ಳೂರು ಹುಡುಗನ ಸಾಧನೆ

By Staff
|
Google Oneindia Kannada News

ಬೆಂಗಳೂರು, ಮೇ. 26: ನಗರದ ಮಿಲಿಂದ್ ಎಂ ರಾವ್ ಐಐಟಿ ಜಂಟಿ ಪ್ರವೇಶ ಪರೀಕ್ಷೆ(IIT -JEE)ಯಲ್ಲಿ 32 ನೇ ರ‌್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ಸಿಂಧಿ ಹೈಸ್ಕೂಲ್ ನ ಮಿಲಿಂದ್, ಕರ್ನಾಟಕ ಸಿಇಟಿಯಲ್ಲಿ 5 ನೇ ರ‌್ಯಾಂಕ್ ಗಳಿಸಿದ್ದಾರೆ.ಐಐಟಿ, ಮದ್ರಾಸ್ (ಚೆನ್ನೈ)ನಲ್ಲಿ ಓದುವ ಆಸೆ ವ್ಯಕ್ತಪಡಿಸಿದ ಮಿಲಿಂದ್, ಯಾವ ವಿಭಾಗ ಎಂದು ಇನ್ನೂ ನಿರ್ಧರಿಸಿಲ್ಲ ಎಂದರು.

ಉತ್ತಮ ಕ್ರಮಾಂಕ ಗಳಿಸಿರುವ ಬೆಂಗಳೂರಿನ ಇತರರು: ಅಮಿತ್ ವಾರಿಯರ್(78ನೇ ರ‌್ಯಾಂಕ್ ),ಅರ್ಜಿತ್ ಬ್ಯಾನರ್ಜಿ(167ನೇ ರ‌್ಯಾಂಕ್ ) , ಅರುಣ್ ಶ್ರೀನಿವಾಸನ್ ವಿನಾಯಕ್(275ನೇ ರ‌್ಯಾಂಕ್ ) ,ಪ್ರೀತೀಶ್ ಕೆ.ಎಲ್(559ನೇ ರ‌್ಯಾಂಕ್ ), ಸುಜನ್ ಕುಮಾರ್ ಜಿ(674ನೇ ರ‌್ಯಾಂಕ್ ), ರೋಹಿತ್ ಪ್ರಸನ್ನ(807ನೇ ರ‌್ಯಾಂಕ್ ), ಚೇತನ್(855ನೇ ರ‌್ಯಾಂಕ್ ), ವಿವೇಕ್ ಸುಬ್ರಮಣಿಯಂ(917ನೇ ರ‌್ಯಾಂಕ್ ), ಸುಮಂತ್ ಡಿ(1108ನೇ ರ‌್ಯಾಂಕ್ ), ರಕ್ಷಿತ್ ಕೆ (1276 ನೇ ರ‌್ಯಾಂಕ್ )ಹಾಗೂ ಗೌತಮ್ ಎಸ್ (1405ನೇ ರ‌್ಯಾಂಕ್ )

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X