157312tcsಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ/news/2009/01/16/chandrasekharan-appointed-as-new-ceo-of-tcs.htmlಮುಂಬೈ, ಜ. 16 : ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ)ಯಾಗಿ ಎನ್ ಚಂದ್ರಶೇಖರನ್ ನೇಮಕವಾಗಿದ್ದಾರೆ. 1996ರಿಂದ ಕಂಪನಿಯ ಎಮ್ ಡಿ ಮತ್ತು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರಾಮದೊರೈ ನಿವೃತ್ತರಾಗುತ್ತಿದ್ದಾರೆ.ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು 34108http://kannada.oneindia.com/img/2009/01/16-chandrasekharan1e.jpg157312tcsಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg157312tcsಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg157312tcsಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ/news/2009/04/26/tcs-to-move-many-staff-back-to-india.htmlಮುಂಬೈ, ಏ.26: ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಹೆಚ್ಚುವರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಪ್ರಸ್ತುತ ಕಂಪನಿಯು 'onsite-offshore' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕಾರ್ಯಪಟುತ್ವವನ್ನು ಹೆಚ್ಚಿಸಲು ಭಾರತದಿಂದಲೇ ಕಾರ್ಯನಿರ್ವಹಿಸಲು ದೃಷ್ಟಿ ಹರಿಸಲಾಗಿದೆ ಎಂದು ಟಿಸಿಎಸ್ ನ ಸಿಒಒ ಎನ್ 36221http://kannada.oneindia.com/img/2009/04/26-tcs1.jpg157312tcsಟಿಸಿಎಸ್ ಮುಖ್ಯಸ್ಥರ ಸಂಭಾವನೆ ಕೋಟಿ ಕೋಟಿ /news/2009/06/08/tcs-hikes-salaries-of-top-brass-by-over-rs-1-crore.htmlನವದೆಹಲಿ, ಜೂ. 8 : ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಅನೇಕ ಜನ ಉದ್ಯೋಗ ಕಡಿತ, ಸಂಬಳ ಕಡಿತದಂತ ಕತ್ತರಿ ಪ್ರಯೋಗಕ್ಕೆ ಒಳಗಾಗಿದ್ದರೆ, ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಿಸಿಎಸ್ ತನ್ನ ಉನ್ನತಾಧಿಕಾರಿಗಳಿಗೆ 1 ಕೋಟಿಗಿಂತಲೂ ಅಧಿಕ ಮೊತ್ತದ ವಾರ್ಷಿಕ ವೇತನ ನೀಡುತ್ತಿದೆ. ಇದರಿಂದಾಗಿ ಇನ್ನಷ್ಟು ನೇಮಕವಾಗಬೇಕಿರುವ ನೂತನ ಮುಖ್ಯನಿರ್ವಹಣಾಧಿಕಾರಿ ಕೂಡ ಈ ಹಿಂದಿನ ಸಿಇಓಗಿಂತ ಹೆಚ್ಚಿನ ಮೊತ್ತದ 37200http://kannada.oneindia.com/img/2009/06/08-rama-dorai2e.jpg157313tata consultancy servicesಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ/news/2009/01/16/chandrasekharan-appointed-as-new-ceo-of-tcs.htmlಮುಂಬೈ, ಜ. 16 : ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ)ಯಾಗಿ ಎನ್ ಚಂದ್ರಶೇಖರನ್ ನೇಮಕವಾಗಿದ್ದಾರೆ. 1996ರಿಂದ ಕಂಪನಿಯ ಎಮ್ ಡಿ ಮತ್ತು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರಾಮದೊರೈ ನಿವೃತ್ತರಾಗುತ್ತಿದ್ದಾರೆ.ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು 34108http://kannada.oneindia.com/img/2009/01/16-chandrasekharan1e.jpg157313tata consultancy servicesಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg157313tata consultancy servicesಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ/news/2009/04/26/tcs-to-move-many-staff-back-to-india.htmlಮುಂಬೈ, ಏ.26: ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಹೆಚ್ಚುವರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಪ್ರಸ್ತುತ ಕಂಪನಿಯು 'onsite-offshore' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕಾರ್ಯಪಟುತ್ವವನ್ನು ಹೆಚ್ಚಿಸಲು ಭಾರತದಿಂದಲೇ ಕಾರ್ಯನಿರ್ವಹಿಸಲು ದೃಷ್ಟಿ ಹರಿಸಲಾಗಿದೆ ಎಂದು ಟಿಸಿಎಸ್ ನ ಸಿಒಒ ಎನ್ 36221http://kannada.oneindia.com/img/2009/04/26-tcs1.jpg157313tata consultancy servicesಟಿಸಿಎಸ್ ನ ಸಿಇಒ ಹುದ್ದೆ ತೊರೆದ ರಾಮದೊರೈ/news/2009/10/07/ramadorai-steps-down-as-tata-consultancy-chief.htmlಮುಂಬೈ, ಅ.7: ಭಾರತದ ಅಗ್ರಗಣ್ಯ ಸಾಫ್ಟ್ ವೇರ್ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ರಾಮದೊರೈ ಅವರು ತಮ್ಮ ಸ್ಥಾನದಿಂದ ಕೆಳಗಿಳಿದ್ದಾರೆ.ಟಿಸಿಎಸ್ ಸಂಸ್ಥೆಯ ಸಿಒಒ ಹಾಗೂನಿರ್ವಹಣಾ ನಿರ್ದೇಶಕರಾದ ಎನ್ ಚಂದ್ರಶೇಖರನ್ ಅವರು ರಾಮದೊರೈ ಅವರ ಸ್ಥಾನವನ್ನು ತುಂಬಲಿದ್ದಾರೆ.ಭಾರತ ಸಾಫ್ಟ್ ವೇರ್ ರಫ್ತು ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಕನ್ಸಲ್ಟೆನ್ಸಿ 39562http://kannada.oneindia.com/img/2009/10/07-ramadorai1.jpg155159ಟಿಸಿಎಸ್ಎನ್ ಚಂದ್ರಶೇಖರನ್ ಟಿಸಿಎಸ್ ನೂತನ ಸಿಇಓ/news/2009/01/16/chandrasekharan-appointed-as-new-ceo-of-tcs.htmlಮುಂಬೈ, ಜ. 16 : ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ)ಯಾಗಿ ಎನ್ ಚಂದ್ರಶೇಖರನ್ ನೇಮಕವಾಗಿದ್ದಾರೆ. 1996ರಿಂದ ಕಂಪನಿಯ ಎಮ್ ಡಿ ಮತ್ತು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ರಾಮದೊರೈ ನಿವೃತ್ತರಾಗುತ್ತಿದ್ದಾರೆ.ಕಂಪನಿಯ ನಿವೃತ್ತಿ ನಿಯಮದ ಪ್ರಕಾರ 65 ವರ್ಷದ ರಾಮದೊರೈ ಅವರು ಅಧಿಕಾರವನ್ನು ತ್ಯಜಿಸಲಿದ್ದಾರೆ. ರಾಮದೊರೈ ಅವರು 34108http://kannada.oneindia.com/img/2009/01/16-chandrasekharan1e.jpg155159ಟಿಸಿಎಸ್ಕ್ಯಾಂಪಸ್ ಆಯ್ಕೆ ವಿದ್ಯಾರ್ಥಿಗಳಿಗೆ ಉದ್ಯೋಗ:ಇನ್ಫಿ /news/2009/03/09/infosys-inducts-twenty-thousand-freshers.htmlಬೆಂಗಳೂರು, ಮಾ. 9 : ಜಾಗತಿಕ ಆರ್ಥಿಕ ಕುಸಿತದಿಂದ ಭಾರಿ ಹೊಡೆತದ ಮೂಲಕ ಆಘಾತ ಅನುಭವಿಸಿರುವ ಕ್ಷೇತ್ರವೆಂದರೆ ಸಾಫ್ಟವೇರ್ ಉದ್ಯಮ. ಈ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತಿನಲ್ಲಿ ಘಟಾನುಘಟಿ ಐಟಿ ಕಂಪನಿಗಳು 'ನೋ ವೆಕೆನ್ಸಿ' ಫಲಕ ಹಾಕಿರುವುದು ಕಂಡು ಬರುವ ದೃಶ್ಯವಾಗಿದೆ. ಇಂತಹ ಸಂಕಷ್ಟ ಸಮಯದಲ್ಲಿಯೂ ಮಾತಿಗೆ ತಪ್ಪದ ಇನ್ ಫೋಸಿಸ್ ಕಂಪನಿಯೂ ಕ್ಯಾಂಪಸ್ ಸಂದರ್ಶನದಲ್ಲಿ ಆಫರ್ 35100http://kannada.oneindia.com/img/2009/03/09-nandini-gurjar-infosys1.jpg155159ಟಿಸಿಎಸ್ಟಿಸಿಎಸ್ ನಲ್ಲಿ ಪಿಂಕ್ ಸ್ಲಿಪ್ ಗಳು ರೆಡಿಯಾಗಿವೆ/news/2009/03/09/tcs-to-sack-under-perfoming-employees-s-ramadorai.htmlಚೆನ್ನೈ, ಮಾ. 9 : ದೇಶದ ಬಹುದೊಡ್ಡ ಸಾಫ್ಟವೇರ್ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಟಾಟಾ ಕನ್ಸ್ ಲ್ಟನ್ಸಿ ಸರ್ವೀಸಸ್ ನಲ್ಲಿ ವೃತ್ತಿಪರತೆ ತೋರಿಸದ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲು ಕಂಪನಿಯ ಸಿದ್ಧತೆ ನಡೆಸಿದೆ. ಆರ್ಥಿಕ ಬಿಕ್ಕಟ್ಟು ಮುಂದುವರೆದಲ್ಲಿ ಹಾಗೂ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಉದ್ಯೋಗಿ ವೃತ್ತಿಪರತೆ ತೋರಿಸದಿದ್ದಲ್ಲಿ ಅನಿವಾರ್ಯವಾಗಿ ಸೋಡಾ ಚೀಟಿ ನೀಡಲಾಗುವುದು ಎಂದು ಕಂಪನಿ 35106http://kannada.oneindia.com/img/2009/03/09-ramadorai1.jpg155159ಟಿಸಿಎಸ್ಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ/news/2009/04/26/tcs-to-move-many-staff-back-to-india.htmlಮುಂಬೈ, ಏ.26: ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಹೆಚ್ಚುವರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಪ್ರಸ್ತುತ ಕಂಪನಿಯು 'onsite-offshore' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕಾರ್ಯಪಟುತ್ವವನ್ನು ಹೆಚ್ಚಿಸಲು ಭಾರತದಿಂದಲೇ ಕಾರ್ಯನಿರ್ವಹಿಸಲು ದೃಷ್ಟಿ ಹರಿಸಲಾಗಿದೆ ಎಂದು ಟಿಸಿಎಸ್ ನ ಸಿಒಒ ಎನ್ 36221http://kannada.oneindia.com/img/2009/04/26-tcs1.jpg155159ಟಿಸಿಎಸ್ಟಿಸಿಎಸ್ ಮುಖ್ಯಸ್ಥರ ಸಂಭಾವನೆ ಕೋಟಿ ಕೋಟಿ /news/2009/06/08/tcs-hikes-salaries-of-top-brass-by-over-rs-1-crore.htmlನವದೆಹಲಿ, ಜೂ. 8 : ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಅನೇಕ ಜನ ಉದ್ಯೋಗ ಕಡಿತ, ಸಂಬಳ ಕಡಿತದಂತ ಕತ್ತರಿ ಪ್ರಯೋಗಕ್ಕೆ ಒಳಗಾಗಿದ್ದರೆ, ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಿಸಿಎಸ್ ತನ್ನ ಉನ್ನತಾಧಿಕಾರಿಗಳಿಗೆ 1 ಕೋಟಿಗಿಂತಲೂ ಅಧಿಕ ಮೊತ್ತದ ವಾರ್ಷಿಕ ವೇತನ ನೀಡುತ್ತಿದೆ. ಇದರಿಂದಾಗಿ ಇನ್ನಷ್ಟು ನೇಮಕವಾಗಬೇಕಿರುವ ನೂತನ ಮುಖ್ಯನಿರ್ವಹಣಾಧಿಕಾರಿ ಕೂಡ ಈ ಹಿಂದಿನ ಸಿಇಓಗಿಂತ ಹೆಚ್ಚಿನ ಮೊತ್ತದ 37200http://kannada.oneindia.com/img/2009/06/08-rama-dorai2e.jpgnews"> ಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ | TCS | TaTa consultancy services | Relocation of Staff | Offshoring | ಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ - Kannada Oneindia

ಭಾರತಕ್ಕೆ ವಾಪಸ್ಸಾಗಲಿದ್ದಾರೆ ಟಿಸಿಎಸ್ ಸಿಬ್ಬಂದಿ

TCS to move many staff back to India
ಮುಂಬೈ, ಏ.26: ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್)ಹೆಚ್ಚುವರಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸ್ವದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.

ಪ್ರಸ್ತುತ ಕಂಪನಿಯು 'onsite-offshore' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕಾರ್ಯಪಟುತ್ವವನ್ನು ಹೆಚ್ಚಿಸಲು ಭಾರತದಿಂದಲೇ ಕಾರ್ಯನಿರ್ವಹಿಸಲು ದೃಷ್ಟಿ ಹರಿಸಲಾಗಿದೆ ಎಂದು ಟಿಸಿಎಸ್ ನ ಸಿಒಒ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.

ವಿದೇಶಗಳಲ್ಲಿ ಟಿಸಿಎಸ್ ತನ್ನ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಿಕೊಳ್ಳಲಿದೆ. ಈ ಸಾಲಿನ ಜನವರಿ, ಮಾರ್ಚ್ ನಲ್ಲೇ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಯುಎಸ್ ನಲ್ಲಿರುವ ಸಿಬ್ಬಂದಿಯನ್ನು ಭಾರತಕ್ಕೆ ಸ್ಥಳಾಂತರಿಸುವುದರಿಂದ ಕಂಪನಿಗೆ ರು.121 ಕೋಟಿ ಉಳಿತಾಯವಾಗಲಿದೆ. ಎಷ್ಟು ಮಂದಿ ಸಿಬ್ಬಂದಿಯನ್ನು ಭಾರತಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂಬ ಬಗ್ಗೆ ಟಿಸಿಎಸ್ ಯಾವುದೆ ಮಾಹಿತಿ ನೀಡಿಲ್ಲ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+