375278ibmಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg375278ibmಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್/news/2009/04/13/tech-mahindra-wins-bid-for-satyam-computers.htmlಮುಂಬೈ, ಏ. 13 : ಕಳೆದ ಎರಡು ತಿಂಗಳಿಂದ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ರೋಗಗ್ರಸ್ತ ಸತ್ಯಂ ಕಂಪ್ಯೂಟರ್ಸ್ ಕಂಪನಿ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ಉಳಿದೆಲ್ಲ ಕಂಪನಿಗಳನ್ನು ಹಿಂದಿಕ್ಕಿದ ಟೆಕ್ ಮಹಿಂದ್ರ ಕಂಪನಿಯು ಸತ್ಯಂ ಕಂಪನಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.ಬಿಡ್ ನಲ್ಲಿ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟರ್ಬೋ, ಕಾಗ್ನಿಜೆಂಟ್, ಟೆಕ್ ಮಹಿಂದ್ರ ಕಂಪನಿಗೆ ತೀವ್ರ ಪೈಪೋಟಿ ನೀಡಿತ್ತು. 35907http://kannada.oneindia.com/img/2009/04/13-anand-mahindra1.jpg375278ibmಬೆಂಗಳೂರು ಮೂಲದ ಐಬಿಎಂ ಟೆಕ್ಕಿ ಆತ್ಮಹತ್ಯೆ /news/2009/06/17/bengaluru-ibm-techie-commits-suicide-in-hyderabad.htmlಹೈದರಾಬಾದ್, ಜೂ. 17 : ಜೀವನದಲ್ಲಿ ಜಿಗುಪ್ಸೆಗೊಂಡು ಬೆಂಗಳೂರು ಮೂಲದ ಐಬಿಎಂ ಕಂಪನಿಯ ಸಾಫ್ಟವೇರ್ ಇಂಜಿನಿಯರ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಲ್ಲಿನ ಕಾಚಗೂಡ್ ನಲ್ಲಿರುವ ದೇವಸ್ಥಾನವೊಂದರ ಬಳಿ ನಡೆದಿದೆ. ಪ್ರದೀಪ್ ಎಂಬ ಸಾಫ್ಟವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ.ತಂದೆ-ತಾಯಿಗಳ ಆಸೆಗಳನ್ನು ಈಡೇರಿಸಲಿಕ್ಕೆ ಆಗಲಿಲ್ಲ. ಅವರು ನಿರೀಕ್ಷಿಸದ ಮಟ್ಟಕ್ಕೆ ಬೆಳೆಯಲಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವೆ 37410http://kannada.oneindia.com/img/2009/06/17-ibm-logo1.jpg375278ibmಸನ್ ಮೈಕ್ರೋಸಿಸ್ಟಮ್ಸ್ ನಲ್ಲಿ ಉದ್ಯೋಗಿಗಳ ಬೇಟೆ/news/2009/10/21/sun-microsystems-to-axe-3000-jobs-globally.htmlನ್ಯೂಯಾರ್ಕ್, ಅ. 21 : ಡಿಸೆಂಬರ್ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತ ಕೊನೆಗೊಳ್ಳಲಿದೆ ಎಂಬ ಸಾಮಾನ್ಯ ತಿಳಿವಳಿಕೆ ನಡುವೆಯೂ ಯೋಜನೆಗಳ ಕೊರತೆ ಹಿನ್ನೆಲೆಯಲ್ಲಿ ಅಮೆರಿಕದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಸನ್ ಮೈಕ್ರೋಸಿಸ್ಟಮ್ಸ್ ಸುಮಾರು 3000 ಉದ್ಯೋಗಿಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಕಂಪ್ಯೂಟರ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಸನ್ ಮೈಕ್ರೋಸಿಸ್ಟಮ್ಸ್ ಅರೇಕಲ್ ಕಂಪನಿಯಿಂದ ಪಡೆಯಬೇಕಿದ್ದ 7 39776http://kannada.oneindia.com/img/2009/10/21-pink-slip1e.jpg375282ಐಬಿಎಂಸತ್ಯಂ ಖರೀದಿಸಲು ಐಬಿಎಂ ಒಲವು/news/2009/03/06/ibm-to-acquire-fraud-hit-satyam-computers.htmlಹೈದರಾಬಾದ್, ಮಾ. 6 : ಹಗರಣದಲ್ಲಿ ಮುಳುಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿರುವ ಸತ್ಯಂ ಕಂಪನಿಯನ್ನು ಖರೀದಿಸಲು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾದ ಐಬಿಎಂ ಕಂಪನಿಯೂ ಮುಂದಾಗಿದೆ ಎಂದು ಬಿಸಿನೆಸ್ ಡೈಲಿ ವರದಿ ಮಾಡಿದೆ. ಸತ್ಯಂ ಹಗರಣದಿಂದ ನೂತರವಾಗಿ ಜಾರಿಗೆ ಬಂದಿರುವ ಸರ್ಕಾರಿ ಆಡಳಿತ ಮಂಡಳಿಯ ಮುಖ್ಯಸ್ಥರೊಂದಿಗೆ ಐಬಿಎಂ ಕಂಪನಿಯೂ ಚರ್ಚೆ ನಡೆಸಿದೆ ಎಂದು ಐಬಿಎಂ 35034http://kannada.oneindia.com/img/2009/03/06-satyam-computers.jpg375282ಐಬಿಎಂಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್/news/2009/04/13/tech-mahindra-wins-bid-for-satyam-computers.htmlಮುಂಬೈ, ಏ. 13 : ಕಳೆದ ಎರಡು ತಿಂಗಳಿಂದ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ರೋಗಗ್ರಸ್ತ ಸತ್ಯಂ ಕಂಪ್ಯೂಟರ್ಸ್ ಕಂಪನಿ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ಉಳಿದೆಲ್ಲ ಕಂಪನಿಗಳನ್ನು ಹಿಂದಿಕ್ಕಿದ ಟೆಕ್ ಮಹಿಂದ್ರ ಕಂಪನಿಯು ಸತ್ಯಂ ಕಂಪನಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.ಬಿಡ್ ನಲ್ಲಿ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟರ್ಬೋ, ಕಾಗ್ನಿಜೆಂಟ್, ಟೆಕ್ ಮಹಿಂದ್ರ ಕಂಪನಿಗೆ ತೀವ್ರ ಪೈಪೋಟಿ ನೀಡಿತ್ತು. 35907http://kannada.oneindia.com/img/2009/04/13-anand-mahindra1.jpg375282ಐಬಿಎಂಬೆಂಗಳೂರು ಮೂಲದ ಐಬಿಎಂ ಟೆಕ್ಕಿ ಆತ್ಮಹತ್ಯೆ /news/2009/06/17/bengaluru-ibm-techie-commits-suicide-in-hyderabad.htmlಹೈದರಾಬಾದ್, ಜೂ. 17 : ಜೀವನದಲ್ಲಿ ಜಿಗುಪ್ಸೆಗೊಂಡು ಬೆಂಗಳೂರು ಮೂಲದ ಐಬಿಎಂ ಕಂಪನಿಯ ಸಾಫ್ಟವೇರ್ ಇಂಜಿನಿಯರ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಲ್ಲಿನ ಕಾಚಗೂಡ್ ನಲ್ಲಿರುವ ದೇವಸ್ಥಾನವೊಂದರ ಬಳಿ ನಡೆದಿದೆ. ಪ್ರದೀಪ್ ಎಂಬ ಸಾಫ್ಟವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ.ತಂದೆ-ತಾಯಿಗಳ ಆಸೆಗಳನ್ನು ಈಡೇರಿಸಲಿಕ್ಕೆ ಆಗಲಿಲ್ಲ. ಅವರು ನಿರೀಕ್ಷಿಸದ ಮಟ್ಟಕ್ಕೆ ಬೆಳೆಯಲಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವೆ 37410http://kannada.oneindia.com/img/2009/06/17-ibm-logo1.jpg375282ಐಬಿಎಂಸನ್ ಮೈಕ್ರೋಸಿಸ್ಟಮ್ಸ್ ನಲ್ಲಿ ಉದ್ಯೋಗಿಗಳ ಬೇಟೆ/news/2009/10/21/sun-microsystems-to-axe-3000-jobs-globally.htmlನ್ಯೂಯಾರ್ಕ್, ಅ. 21 : ಡಿಸೆಂಬರ್ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತ ಕೊನೆಗೊಳ್ಳಲಿದೆ ಎಂಬ ಸಾಮಾನ್ಯ ತಿಳಿವಳಿಕೆ ನಡುವೆಯೂ ಯೋಜನೆಗಳ ಕೊರತೆ ಹಿನ್ನೆಲೆಯಲ್ಲಿ ಅಮೆರಿಕದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಸನ್ ಮೈಕ್ರೋಸಿಸ್ಟಮ್ಸ್ ಸುಮಾರು 3000 ಉದ್ಯೋಗಿಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಕಂಪ್ಯೂಟರ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಸನ್ ಮೈಕ್ರೋಸಿಸ್ಟಮ್ಸ್ ಅರೇಕಲ್ ಕಂಪನಿಯಿಂದ ಪಡೆಯಬೇಕಿದ್ದ 7 39776http://kannada.oneindia.com/img/2009/10/21-pink-slip1e.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್ | Satyam Computers | Tech Mahindra | Bidding | Larsen and Toubro | Spice | IBM | ಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್ - Kannada Oneindia

ಟೆಕ್ ಮಹಿಂದ್ರ ಕೈಗೆ ಸತ್ಯಂ ಕಂಪ್ಯೂಟರ್ಸ್

Anand Mahindra , CEO Tech mahindra
ಮುಂಬೈ, ಏ. 13 : ಕಳೆದ ಎರಡು ತಿಂಗಳಿಂದ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ರೋಗಗ್ರಸ್ತ ಸತ್ಯಂ ಕಂಪ್ಯೂಟರ್ಸ್ ಕಂಪನಿ ಖರೀದಿಯ ಟೆಂಡರ್ ಪ್ರಕ್ರಿಯೆಯಲ್ಲಿ ಉಳಿದೆಲ್ಲ ಕಂಪನಿಗಳನ್ನು ಹಿಂದಿಕ್ಕಿದ ಟೆಕ್ ಮಹಿಂದ್ರ ಕಂಪನಿಯು ಸತ್ಯಂ ಕಂಪನಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಬಿಡ್ ನಲ್ಲಿ ಪ್ರಮುಖ ಕಂಪನಿಗಳಾದ ಲಾರ್ಸನ್ ಅಂಡ್ ಟರ್ಬೋ, ಕಾಗ್ನಿಜೆಂಟ್, ಟೆಕ್ ಮಹಿಂದ್ರ ಕಂಪನಿಗೆ ತೀವ್ರ ಪೈಪೋಟಿ ನೀಡಿತ್ತು. ಕೊನೆಗೂ ಟೆಕ್ ಮಹಿಂದ್ರ ಕಂಪನಿ ಸತ್ಯಂ ಕಂಪನಿಯ ಪ್ರತಿ ಷೇರುಗೆ 58 ರುಪಾಯಿಯಂತೆ, ಕಂಪನಿಯ ಶೇ. 31 ರಷ್ಟು ಅಂದರೆ ಒಟ್ಟು 1757 ಕೋಟಿ ರುಪಾಯಿಗಳನ್ನು ಪಾವತಿಸಿ ಕಂಪನಿಯನ್ನು ತನ್ನದಾಗಿಸಿಕೊಂಡಿತು.

ಸತ್ಯಂ ಹಗರಣ ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನಾಸ್ಕಾಮ್ ಮಾಜಿ ಅಧ್ಯಕ್ಷ ಕಿರಣ್ ಕಾರ್ಣೀಕ್ ನೇತೃತ್ವದ ನೂತನ ಸಮಿತಿಯ ರಚಿಸಿ ಅವರಿಗೆ ಜವಾಬ್ದಾರಿಯನ್ನು ವಹಿಸಿತ್ತು. ಆಗ ಸತ್ಯಂ ಕಂಪನಿಯನ್ನು ಕೊಳ್ಳಲು ಅನೇಕ ಸಾಫ್ಟವೇರ್ ಕಂಪನಿ ಮುಂದೆ ಬಂದವು. ಮುಖ್ಯವಾಗಿ ಸ್ಪೈಸ್, ಕಾಗ್ನಿಜೆಂಟ್, ಐಬಿಎಂ ಕಂಪನಿಗಳು ಸೇರಿದ್ದವು. ಇಂದು ನಡೆದ ಅಂತಿಮ ಬಿಡ್ ನಲ್ಲಿ ಸ್ಪೈಸ್ ಕಂಪನಿ ಭಾಗವಹಿಸಿರಲಿಲ್ಲ ಎಂದು ಸ್ಪೈಸ್ ಚೇರ್ ಮನ್ ಬಿ ಕೆ ಮೋದಿ ಹೇಳಿದ್ದಾರೆ.

ಸತ್ಯಂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರಾಮಲಿಂಗರಾಜು ಮಾಡಿದ ಗೋಲ್ ಮಾಲ್ ಪ್ರಕರಣದಿಂದ ಕಂಪನಿಯ ಮುಳುಗುವ ಹಡಗಿನಂತಾಗಿತ್ತು. ರಾಮಲಿಂಗರಾಜು ಅವರು ಕಂಪನಿಯ ಸುಮಾರು 8 ಸಾವಿರ ಕೋಟಿ ರುಪಾಯಿಗಳಿಗೆ ನಾಮ ಹಾಕಿದ್ದರು. ಸದ್ಯ ಗೋಲ್ ಮಾಲ್ ರಾಜು ಕಂಬಿಗಳ ಹಿಂದೆ ಇದ್ದಾರೆ. ಸತ್ಯಂ ಕಂಪನಿಯ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್ ಅವರನ್ನು ಕೂಡಾ ಬಂಧಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+